
ಮೂಡಬಿದ್ರಿ ಪುತ್ತಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ. ಮೂಡಬಿದ್ರಿ ಸ್ವಸ್ತಿಕ್ ಗ್ರಾಫಿಕ್ಸ್ ಮಾಲಕ ರಾಘವೇಂದ್ರ ಹೆಬ್ಬಾರ್ ಅವರ ಪತ್ನಿ ಶುಬಾ ಹೆಬ್ಬಾರ್ (44) ಅನಾರೋಗ್ಯದಿಂದ ಪುತ್ತಿಗೆ ನಿವಾಸದಲ್ಲಿ ನಿದಾನರಾಗಿದ್ದಾರೆ. ಅವರು ಪತಿ ಪುತ್ರಿ ಪುತ್ರನ ಅಗಲಿದ್ದಾರೆ. ಅಗಲಿದ ಅವರ ಆತ್ಮಕ್ಕೆ ಆ ಭಗವಂತ ಶಾಂತಿಯನ್ನು ಕರುಣಿಸಲಿ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now