ಕಾಣೆಯಾಗಿದ್ದಾರೆ- ದಯವಿಟ್ಟು, ಹುಡುಕಲು ಸಹಕರಿಸಿ…

ಕಾಣೆಯಾಗಿದ್ದಾರೆ- ದಯವಿಟ್ಟು, ಹುಡುಕಲು ಸಹಕರಿಸಿ…

0Shares

ಹೆಸರು : ಚೌರಪ್ಪ ದಂಡಾವತಿ
ವಯಸ್ಸು :55-60 ಒಳಗೆ
ಮೈ ಬಣ್ಣ : ಕಪ್ಪು
ಧರಿಸಿರುವ ಬಟ್ಟೆ : ಲೈಟ್ ನೀಲಿ ಬಣ್ಣದ ಬಿಳಿ ಗೆರೆಯುಳ್ಳ ಅರ್ಧ ಕೈ ಅಂಗಿ, ಮತ್ತು ಲೈಟ್ ನೀಲಿ ಬಣ್ಣದ ಚೆಕ್ಸ ಗೆರೆಯುಳ್ಳ ಲುಂಗಿಯನ್ನು ಧರಿಸಿರುತ್ತಾರೆ.
ಇವರು 26 /3/ 2025 ಬೆಳಿಗ್ಗಿನ ಜಾವ 3 ಗಂಟೆಗೆ ಪ್ರಗತಿನಗರ, ಐಟಿಐ ಕಾಲೇಜು ಹತ್ತಿರ, ನಾಗಬನ ಮೊದಲ ರಸ್ತೆ, ಮಣಿಪಾಲ, ಉಡುಪಿ ಯಲ್ಲಿ ಕಾಣೆಯಾಗಿರುತ್ತಾರೆ ದಯವಿಟ್ಟು ಇವರು ಕಂಡಲ್ಲಿ ಈ ಕೆಳಗೆ ಕೊಟ್ಟಿರುವ ನಂಬರ್ ಗೆ ಕರೆ ಮಾಡಿ ತಿಳಿಸಿ. 🙏🙏🙏🙏
9880883062.
8880693124.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now