ಬಸ್ ಹತ್ತುವಾಗ ಮಹಿಳೆ ಕತ್ತಿನಿಂದ ಸರ ಎಗರಿಸಿದ್ದ ಕತರ್ನಾಕ್ ಕಳ್ಳಿ ಬಂಧನ..!

ಬಸ್ ಹತ್ತುವಾಗ ಮಹಿಳೆ ಕತ್ತಿನಿಂದ ಸರ ಎಗರಿಸಿದ್ದ ಕತರ್ನಾಕ್ ಕಳ್ಳಿ ಬಂಧನ..!
0Shares

ಗಿರಿಜಾ ಎಂಬುವವರು ಮಾಲೂರು ಬಸ್ ನಿಲ್ದಾಣದಲ್ಲಿ ksrtc ಬಸ್ ಹತ್ತುವಾಗ ಸರ ಕಿತ್ತು ಪರಾರಿಯಾಗಿದ್ದ ಆರೋಪಿ.ತಮಿಳುನಾಡು ಮೂಲದ ಮದು @ ವಿಜಯ(38) ಬಂದಿತ ಆರೋಪಿ.ಆರೋಪಿಯಿಂದ 6 ಲಕ್ಷ ಬೆಲೆಬಾಳುವ 38 ಗ್ರಾಂ ಚಿನ್ನದ ಸರ ವಶ.ಮಾಲೂರು ಪೋಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now