ವಿಠಲ್ ಡಿ .ಪೂಜಾರಿ ನಿಧನ(68)ದುರ್ಗಾಪರಮೇಶ್ವರಿ ಭಜನಾ ಮಂದಿರ ಪ್ರಧಾನ ಅರ್ಚಕರು ಲಕ್ಷ್ಮಿನಗರ

ವಿಠಲ್ ಡಿ .ಪೂಜಾರಿ ನಿಧನ(68)ದುರ್ಗಾಪರಮೇಶ್ವರಿ ಭಜನಾ ಮಂದಿರ ಪ್ರಧಾನ ಅರ್ಚಕರು ಲಕ್ಷ್ಮಿನಗರ

0Shares

ದುರ್ಗಾಪರಮೇಶ್ವರಿ ಭಜನಾ ಮಂದಿರ ಸ್ಥಾಪಿಸಿ ಅದೆಷ್ಟು ಜನರಿಗೆ ಭಕ್ತಿಯ ಮಾರ್ಗವನ್ನು ತೋರಿಸಿಕೊಟ್ಟವರು ಭಜನ ಮಂದಿರದ ಅರ್ಚಕರಾಗಿ ಮಂದಿರದ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಕರ್ತರಾದವರು ವರ್ಷಂ ಪ್ರತಿ ಯಕ್ಷಗಾನ ಹಾಗೂಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಿ ಕಲೆಯನು ಪ್ರೋತ್ಸಾಹಿಸಿದವರು ಬಿಲ್ಲವ ಸಮುದಾಯದ ಗಣ್ಯ ವ್ಯಕ್ತಿಯಾಗಿ ಸಂಸ್ಕಾರ ಆಚಾರ ವಿಚಾರಗಳಿಗೆ ಆದರ್ಶಪ್ರಾಯರಾದವರು ಅಲ್ಪ ಕಾಲದ ಅಸೌಖ್ಯದಿಂದ ವಿಧಿಯ ಕರೆಗೆ ಓಗೊಟ್ಟು ನಮ್ಮನ್ನುಗಳಿದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ದುರ್ಗಾಪರಮೇಶ್ವರಿ ಭಜನಾ ಮಂದಿರ ರಿಜಿಸ್ಟರ್ ಲಕ್ಷ್ಮಿನರ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now