Konkan Railway Corporation Limited (KRCL) ಸಂಸ್ಥೆಯವರು,  ಜಿಲ್ಲಾ ಪೊಲೀಸ್ ಇಲಾಖೆಗೆ ಬೊಲೆರೋ ಜೀಪ್ ವಾಹನ ಹಸ್ತಾಂತರ

Konkan Railway Corporation Limited (KRCL) ಸಂಸ್ಥೆಯವರು, ಜಿಲ್ಲಾ ಪೊಲೀಸ್ ಇಲಾಖೆಗೆ ಬೊಲೆರೋ ಜೀಪ್ ವಾಹನ ಹಸ್ತಾಂತರ

0Shares

ಈ ದಿನ ದಿನಾಂಕ 20.02.2026ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಈ ವಾಹನವನ್ನು ಶ್ರೀಮತಿ ಆಶಾ ಶೆಟ್ಟಿ, ರೀಜನಲ್ ರೈಲ್ವೆ ಮ್ಯಾನೇಜರ್, ಕಾರವಾರ ಇವರು ಗೌರವಾನ್ವಿತ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್, ಐಪಿಎಸ್ ರವರಿಗೆ ಹಸ್ತಾಂತರಿಸಿದರು.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now