ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಮೊಂತಿ ಹಬ್ಬ (ತೆನೆಹಬ್ಬ)ದ ಆಚರಣೆ

ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಮೊಂತಿ ಹಬ್ಬ (ತೆನೆಹಬ್ಬ)ದ ಆಚರಣೆ

0Shares

ಉಡುಪಿ, ಸೆಪ್ಟೆಂಬರ್ 08 2025: ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ತೆನೆಹಬ್ಬ ಮೊಂತಿ ಹಬ್ಬದ ಆಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಹಬ್ಬದ ಬಲಿಪೂಜೆಯನ್ನು ಟ್ರಿನಿಟಿ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲರು ಧರ್ಮಗುರುಗಳಾದ ವಂದನೀಯ ಡೊಮಿನಿಕ್ ಸುನಿಲ್ ಲೋಬೊ ಹಾಗೂ ಸಹ ಯಾಜಕರಾಗಿ ಚರ್ಚಿನ ಧರ್ಮಗುರುಗಳಾದ ವಂದನೀಯ ಜೋಸೆಫ್ ಮಚಾದೋ ಅವರು ನೆರವೇರಿಸಿದರು. ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

ಹೊಸ ತೆನೆಯ ಮೇಲೆ ಆಶೀರ್ವಾಚನಗೈದು ಗುರಿಕಾರರ ಮುಖಾಂತರ ಭಕ್ತಾಧೀಗಳಿಗೆ ಹೊಸ ತೆನೆಯನ್ನು ಹಂಚಲಾಯಿತು. ಹಬ್ಬದ ಮಹಾ ಪೋಷಕರಾಗಿ ಮಿಖಯೇಲ್ ಮತ್ತು ಮೀರಾಯ ದುಬೈ ಅವರು ವಹಿಸಿದ್ದರು. ಈ ಸಂಧರ್ಭದಲ್ಲಿ ದೇವಾಲಯಕ್ಕೆ ಅಗತ್ಯವಿರುವ ವಸ್ತುಗಳಾದ ನಿತ್ಯ ಕ್ರೈಸ್ತ ಭಕ್ತಿ ಗೀತೆಯ ಪುಸ್ತಕವನ್ನು ಅನಾವರಣಗೊಳಿಸಲಾಯಿತು. ಪೂಜೆಯ ಸಮಯದಲ್ಲಿ ಉಚ್ಚರಿಸಲ್ಪಡುವ ಶಬ್ದಕೋಶಗಳ ಮಾಲೆಯ (2 display tv) ಯನ್ನು ಅನಾವರಣಗೊಳಿಸಲಾಯಿತು.

ನೇರ ಪ್ರಸಾರ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now