ಕಥೋಲಿಕ್ ಸಭಾ ಕೊಳಲಗಿರಿ ಘಟಕ 35ನೇ ವರ್ಷದ ವಾರ್ಷಿಕೋತ್ಸವ ಆಚರಣೆ

ಕಥೋಲಿಕ್ ಸಭಾ ಕೊಳಲಗಿರಿ ಘಟಕ 35ನೇ ವರ್ಷದ ವಾರ್ಷಿಕೋತ್ಸವ ಆಚರಣೆ

0Shares

ಕೊಳಲಗಿರಿ: ಕಥೋಲಿಕ್ ಸಭಾ ಕೊಳಲಗಿರಿ ಘಟಕ 35 ವರ್ಷದ ವಾರ್ಷಿಕೋತ್ಸವ ಆಚರಣೆ ಮಾಡಲಾಯಿತು,
ಈ ಕಾರ್ಯಕ್ರಮಕ್ಕೆ ಅವರ ಕೇಂದ್ರೀಯ ಅಧ್ಯಕ್ಷರು ಹಾಜರಿದ್ದರು, ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮ ಗುರುಗಳು, ಕಥೋಲಿಕೆ ಸಭೆಯ ಘಟಕದ ಅಧ್ಯಕ್ಷರು,
ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿ, 20 ಆಯೋಗದ ಸಂಯೋಜಕಿ, ಹಾಗೂ ಕ್ರಿಸ್ತ ಜ್ಯೋತಿ ಕಾನ್ವೆಂಟ್ ನಾ ಮುಖ್ಯಸ್ಥೆ (Sister) ಸೆಕ್ರೆಡ ಹಾರ್ಟ್ ಚರ್ಚನ ಹಬ್ಬದ ಪೋಷಕರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು

ಕಾರ್ಯಕ್ರಮದಲ್ಲಿ CA ಜೋಸ್ಟನ್ ರವರಿಗೆ ಸನ್ಮಾನ ಮಾಡಲಾಯಿತು
20 ಬಡ ಕುಟುಂಬಗಳಿಗೆ ಅಕ್ಕಿಯನ್ನು ದಾನವಾಗಿ ನೀಡಲಾಯಿತು, ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಯಿತು
ದೇವದಾಸ್ ಕಾಫಿಕಾಡ್ ತಂಡದಿಂದ ತುಳು ನಾಟಕ ಆಯೋಜಿಸಲಾಯಿತು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now