ಕೃಷ್ಣ ವೈ. ಶೆಟ್ಟಿ – ಉಮಾ ಕೆ. ಶೆಟ್ಟಿ ದಾಂಪತ್ಯದ ಸುವರ್ಣ ಸಂಭ್ರಮ : ರಾಜೇಶ್ವರಿ ನ್ಯಾಷನಲ್ ಸ್ಕೂಲ್ ವತಿಯಿಂದ ಸನ್ಮಾನ

ಕೃಷ್ಣ ವೈ. ಶೆಟ್ಟಿ – ಉಮಾ ಕೆ. ಶೆಟ್ಟಿ ದಾಂಪತ್ಯದ ಸುವರ್ಣ ಸಂಭ್ರಮ : ರಾಜೇಶ್ವರಿ ನ್ಯಾಷನಲ್ ಸ್ಕೂಲ್ ವತಿಯಿಂದ ಸನ್ಮಾನ

0Shares

ಕಾರ್ಕಳ : ಖ್ಯಾತ ಹೋಟೆಲ್ ಉದ್ಯಮಿ ನಂದಳಿಕೆ ಕಾಫಿಕೆರೆ

ಕೃಷ್ಣ ವೈ. ಶೆಟ್ಟಿ ಹಾಗೂ ಉಮಾ ಕೆ. ಶೆಟ್ಟಿಯವರ ವೈವಾಹಿಕ ದಾಂಪತ್ಯದ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಅವರ ಮನೆಯಲ್ಲಿ ನಡೆದ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ಸಾಣೂರು ರಾಜೇಶ್ವರಿ ನ್ಯಾಷನಲ್ ಸ್ಕೂಲ್‌ನ ವತಿಯಿಂದ ಸನ್ಮಾನ ನಡೆಯಿತು. ಈ ಸಂದರ್ಭಮಾತನಾಡಿದ ರಾಜೇಶ್ವರಿ ನ್ಯಾಷನಲ್ ಸ್ಕೂಲ್‌ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ, ಕೃಷ್ಣ ವೈ. ಶೆಟ್ಟಿ ಹಾಗೂ ಉಮಾ ಕೆ. ಶೆಟ್ಟಿ ದಂಪತಿಯ ಬದುಕು ಆದರ್ಶನೀಯ.

ಉದ್ಯಮಿಯಾಗಿ, ಕೃಷಿಕನಾಗಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಶ್ಲಾಘನೀಯ ಎಂದರು. ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಸಿಬ್ಬಂದಿ, ನಂದಳಿಕೆಯ ಪ್ರಮುಖರು ಹಾಗೂ ಕೃಷ್ಣ ವೈ. ಶೆಟ್ಟಿ ಕುಟುಂಬಸ್ಥರು ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now