ಮುಂಬೈ ಸೋಲಿಸಿ ಫೈನಲ್​ಗೇರಿದ ಪಂಜಾಬ್ ಕಿಂಗ್ಸ್
Shreyas Iyer (c) of Punjab Kings hitting a over boundary during the qualifier 2 mach of the Indian Premier League season 18 (IPL 2025) between Punjab Kings and Mumbai Indians held at the Narendra Modi Stadium, Ahmedabad on the 1st June 2025 Photo by: s Saikat Das / Sportzpics for IPL

ಮುಂಬೈ ಸೋಲಿಸಿ ಫೈನಲ್​ಗೇರಿದ ಪಂಜಾಬ್ ಕಿಂಗ್ಸ್

0Shares

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಕ್ವಾಲಿಫೈಯರ್ 2ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 203 ರನ್ ಗಳಿಸಿತು. ಆದರೆ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರ ಅದ್ಭುತ ಬ್ಯಾಟಿಂಗ್‌ನಿಂದಾಗಿ ಪಂಜಾಬ್ ಗೆದ್ದು ಫೈನಲ್‌ಗೆ ಪ್ರವೇಶ ಪಡೆಯಿತು. ಮಂಗಳವಾರ ನಡೆಯುವ ಫೈನಲ್ ಪಂದ್ಯದಲ್ಲಿ ಪಂಜಾಬ್ ಆರ್ಸಿಬಿಯನ್ನು ಎದುರಿಸಲಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now