
ಶಿಕ್ಶಕರಾ ದಿನಾಚರಣೆಯ ಅಂಗವಾಗಿ ಗಂಗೊಳ್ಳಿಯ ಕೊಸೆಸಾಂವ್ ಮಾತೆ ಚರ್ಚಿನ ಕಥೊಲಿಕ್ ಸಭಾ ಘಟಕವು ದೀರ್ಘ ಕಾಲ ಶಿಕ್ಶಕರಾಗಿ ತಮ್ಮ್ ಸೇವೆಯನ್ನು ನೀಡಿ ನಿವ್ರತರಾದ ಗಂಗೊಳ್ಳಿಯ ಚರ್ಚಿನಾ 8 ಶಿಕ್ಶಕರನ್ನು ಅವರವರ ಮನೆಗೆ ಭೇಟಿ ಕೊಟ್ಟು ಗೌರವ ನೀಡಿ ಸನ್ಮಾನಿಸಿದರು.
ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಶ್ರೀ ಎಡ್ವರ್ಡ್ ಫೆರ್ನಾಂಡಿಸ್ , ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ)ಇದರ ಸ್ಥಾಪಕ ಅಧ್ಯಕ್ಶರಾದ ಶ್ರೀ ಕಿರಣ್ ಕ್ರಾಸ್ತಾ ಹಾಗು ಆನೇಕ ಪದಾದಿಕಾರಿಗಳು , ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು .




Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now