ಅಭಿನಂದನಾ ಕಾರ್ಯಕ್ರಮ -ಬಿವಿ ಹೆಗ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ಅಭಿನಂದನಾ ಕಾರ್ಯಕ್ರಮ -ಬಿವಿ ಹೆಗ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

0Shares


Brahmavar, 16 Sept 2024: ಬಿವಿ ಹೆಗ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೀಳಂಜೆ ಬ್ರಹ್ಮಾವರ ವಲಯದ ಶಾಲೆಯ ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿ ಸಂಘದಿಂದ ಶಿಕ್ಷಕ ರತ್ನ ಪ್ರಶಸ್ತಿ ಪಡೆದಿರುವ ಎಚ್ ಸಖಾರಾಮ್ ಮಾಸ್ಟರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಸಿದರು.


ಸತೀಶ್ ಶೆಟ್ಟಿ ಬಾಣಬೆಟ್ಟು- ಶಾಲಾ ಆಡಳಿತ ಮಂಡಳಿ ಮೇಲುಸ್ತುವಾರಿ, ಉದಯ ಕೋಟ್ಯಾನ್ ಶಾಲಾಡಳಿತ ಮಂಡಳಿ ಸದಸ್ಯರು,
ವಿಕ್ರಾಂತ್ ಶೆಟ್ಟಿ-ಹಳೆ ವಿದ್ಯಾರ್ಥಿ ಸಂಘದ ಸದಸ್ಯರು್, ಮಮತಾ ಶೆಟ್ಟಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಹಿಳಾ ಘಟಕ ಅಧ್ಯಕ್ಷರು,
SDMC ಅಧ್ಯಕ್ಷರು ಪವಿತ್ರ ಪಿ ಶೆಟ್ಟಿ, ವಿಕಾಸ್ ಶೆಟ್ಟಿ ಸಾಂಸ್ಕೃತಿಕ ಕಾರ್ಯದರ್ಶಿ, ಸುಂದರ್ ಪೂಜಾರಿ ಹಳೆ ವಿದ್ಯಾರ್ಥಿ ಮತ್ತು ನಿವೃತ್ತ KMC ಉದ್ಯೋಗಿ ಮತ್ತು ಮಂಜಪ್ಪ, ಸುನಿಲ್, ಗಣಪತಿ ನಾಯಕ್, ಸುಂದರಿ ಶೆಟ್ಟಿ ಹಿರಿಯ ಹಳೆ ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.

ಅಲ್ಲಿ ಬಂದ ಎಲ್ಲಾ ಗಣ್ಯರು ತಮ್ಮ ಸಲಹೆ ಸೂಚನೆಯನ್ನು ಹಾಗೂ ಸಖಾರಾಮ್ ಮಾಸ್ಟರ್ ಬಗ್ಗೆ ತಮ್ಮಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಲ್ಲರೂ ಸೇರಿ ಅಭಿನಂದನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now