
ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರ,
ಲಕ್ಷ್ಮೀನಗರ, ನರ್ನಾಡು, ಉಪ್ಪೂರ್ ಗ್ರಾಮ, ಅಂಚೆ ಕೊಳಲಗಿರಿ 576 105 ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ,
ಸ್ಥಾಪನೆ: 01-05-1995
ಶ್ರೀ ದೇವಿಯ ಪುನಃ ಪ್ರತಿಷ್ಠೆ, ಕಲಶಾಭಿಷೇಕ, ಚಂಡಿಕಾಹೋಮ ಮತ್ತು ಸತ್ಯನಾರಾಯಣ ಪೂಜಾ ಸಹಿತ 30ನೇ ಮಂಗಲೋತ್ಸವ ಮತ್ತು ಅನ್ನಸಂತರ್ಪಣೆ
ದಿನಾಂಕ : 03-04-2025ನೇ ಗುರುವಾರದಿಂದ ದಿನಾಂಕ 06-04-2025ನೇ ಭಾನುವಾರದವರೆಗೆ
Live Telecast:
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























