ಸುಶಾನ್ ನಾರಾಯಣ ಬಿಲ್ಲವ ವಿಜ್ಞಾನ ವಿಭಾಗದಲ್ಲಿ 596 (99.33%) ಅಂಕ

ಸುಶಾನ್ ನಾರಾಯಣ ಬಿಲ್ಲವ ವಿಜ್ಞಾನ ವಿಭಾಗದಲ್ಲಿ 596 (99.33%) ಅಂಕ

0Shares

2025-2026 ದ್ವಿತೀಯ ಪಿ. ಯು. ಸಿ. ಪರೀಕ್ಷೆ ಯಲ್ಲಿ, ಶ್ರೀ ನಾರಾಯಣ ಬಿಲ್ಲವ ಮತ್ತು ಶ್ರೀಮತಿ ಶಾರದ ಬಿಲ್ಲವ ಇವರ ಮಗನಾದ ಸುಶಾನ್ ನಾರಾಯಣ ಬಿಲ್ಲವ ವಿಜ್ಞಾನ ವಿಭಾಗದಲ್ಲಿ 596 (99.33%) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಿಗೆ ತುಂಬು ಹೃದಯದ ಅಭಿಂದನೆಗಳು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now