
ಕನ್ನಡ ಚಿತ್ರರಂಗದ ಅಭಿನಯ ಸರಸ್ವತಿ ಖ್ಯಾತಿಯ ಬಿ ಸರೋಜಾದೇವಿ ಇಂದು ಕೊನೆಯುಸಿರೆಳೆದಿದ್ದಾರೆ.. ಕನ್ನಡದ ಖ್ಯಾತ ನಟಿಗೆ 87 ವರ್ಷ ವಯಸ್ಸಾಗಿತ್ತು.. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಜನಪ್ರಿಯ ತಾರೆ ವಿಧಿವಶರಾಗಿದ್ದು, ಸಂತಾಪ ವ್ಯಕ್ತವಾಗುತ್ತಿದೆ.. ಜನವರಿ 7, 1938ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು ಸ್ಯಾಂಡಲ್ವುಡ್ ಅಲ್ಲದೇ ಬಹುಭಾಷಾ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























