
ಆರೂರು ವೆಂಕಪ್ಪ ನಂದ್ಯಪ್ಪ ಶೆಟ್ಟಿ ಇವರ ಸ್ಮರಣಾರ್ಥ ಶಕುಂತಲಾ ವೆಂಕಪ್ಪ ಶೆಟ್ಟಿ ಮಕ್ಕಳು ಮತ್ತು ರೋಟರಿ ಬ್ರಹ್ಮಾವರ ನೆರವಿನಿಂದ ಚೆರ್ಕಾಡಿ ಕಂಬಳಗದ್ದೆ ಕ್ರಾಸ್‌ನಲ್ಲಿ ಸಾರ್ವಜನಿಕರಿಗಾಗಿ ನೂತನವಾಗಿ ನಿರ್ಮಾಣವಾದ ಬಸ್ ನಿಲ್ದಾಣವನ್ನು ಬುಧವಾರ ರೋಟರಿ ಜಿಲ್ಲಾ ಗವರ್ನರ್ ಸಿ ಎ ದೇವಾನಂದ್ ಉದ್ಘಾಟಿಸಿದರು.



Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























