ಶ್ರದ್ಧಾಂಜಲಿ – ಚೆನ್ನು ಪೂಜಾರಿ (103 ವರ್ಷ)

ಶ್ರದ್ಧಾಂಜಲಿ – ಚೆನ್ನು ಪೂಜಾರಿ (103 ವರ್ಷ)

0Shares

ಕುಕ್ಕುಡೆ ಅಂತಯ್ಯ ಪೂಜಾರಿ ಅವರ ಮಗ ಆರೂರು ಬೆಳ್ಮಾರು ಚೆನ್ನು ಪೂಜಾರಿ ಅವರು ತಮ್ಮ 103ನೇ ವಯಸ್ಸಿನಲ್ಲಿ ಬಂಧುಬಳಗದವರನ್ನು ತ್ಯಜಿಸಿದ ದಿನಾಂಕ 02/03/2025 ರಂದು ಸ್ವರ್ಗಸ್ಥರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಅವರ ಅಂತಿಮ ಕಾರ್ಯವನ್ನು 03/03/2025 ರಂದು ಬೆಳಿಗ್ಗೆ 10:30 ಕ್ಕೆ ನೆರವೇರಿಸುವಂತೆ ನಿಶ್ಚಯಿಸಲಾಗಿದೆ.

     
0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now