ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಇಂದು ಕಿರು ಷಷ್ಠಿ ಪ್ರಯುಕ್ತ ಸಹಸ್ರಾರು ಕದಳಿ ಫಲ ಅರ್ಪಣೆ

ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಇಂದು ಕಿರು ಷಷ್ಠಿ ಪ್ರಯುಕ್ತ ಸಹಸ್ರಾರು ಕದಳಿ ಫಲ ಅರ್ಪಣೆ

ಉಡುಪಿ ಪೇಜಾವರ ಮಠದ ಶ್ರೀ ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಇಂದು ಕಿರು ಷಷ್ಠಿ ಪ್ರಯುಕ್ತ ಸಹಸ್ರಾರು ಕದಳಿ ಫಲ ಅರ್ಪಣೆ ನೆಡೆಯಿತು , ಶ್ರೀದೇವರ ಸನ್ನಿಧಿಯಲ್ಲಿ ಕದಳೀ ಹೋಮ ದ ಧಾರ್ಮಿಕ ಪೂಜಾ ವಿಧಾನಗಳನ್ನು ವೇದ ಮೂರ್ತಿ ರಾಮಕೃಷ್ಣ ತಂತ್ರಿಗಳು ನೆಡೆಸಿಕೊಟ್ಟರು…
ಪ್ರೊ.(ಡಾ.)ನಿರ್ಮಲ ಕುಮಾರಿಯವರು ಕಾಂಚೀಪುರಂ ನ ಚಂದ್ರಶೇಖರ ಸರಸ್ವತಿ ವಿಶ್ವವಿದ್ಯಾಲಯದ ಕಾನೂನು ಡೀನ್ ಆಗಿ ನೇಮಕ

ಪ್ರೊ.(ಡಾ.)ನಿರ್ಮಲ ಕುಮಾರಿಯವರು ಕಾಂಚೀಪುರಂ ನ ಚಂದ್ರಶೇಖರ ಸರಸ್ವತಿ ವಿಶ್ವವಿದ್ಯಾಲಯದ ಕಾನೂನು ಡೀನ್ ಆಗಿ ನೇಮಕ

ಪ್ರೊ.(ಡಾ.)ನಿರ್ಮಲ ಕುಮಾರಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಏ.ಮತ್ತು ಎಲ್.ಎಲ್ ಎಂ ವಿದ್ಯಾಬ್ಯಾಸ ಮುಗಿಸಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಅಧ್ಯಾಪನ ಪ್ರಾರಂಭಿಸಿದ್ದರು. ಕಾಲೇಜಿನಲ್ಲಿ ಶಿವಾಜಿ ಶೆಟ್ಟಿ ಅಣಕು ನ್ಯಾಯಾಲಯ ಸ್ಪರ್ಧೆಗಳನ್ನು 2007 ಮತ್ತು 2015 ರಿಂದ ಪ್ರತಿವರ್ಷವೂ ಸಂಯೋಜಕರಾಗಿ ನಿರ್ವಹಿಸಿದ್ದರು. ಪ್ರಾಂಶುಪಾಲರಾಗಿದ್ದಾಗ…
ಶೀರೂರು ಪರ್ಯಾಯದ ಚಪ್ಪರ ಮುಹೂರ್ತ

ಶೀರೂರು ಪರ್ಯಾಯದ ಚಪ್ಪರ ಮುಹೂರ್ತ

ಶ್ರೀ ಕೃಷ್ಣ ಮಠದ ದ್ವೈವಾರ್ಷಿಕ ಮಹಾ ಪರ್ವಕ್ಕೆ ಕ್ಷಣಗಣನೆ ಆರಂಭವಾಗಿದೆ. ಶ್ರೀ ಕೃಷ್ಣ ಮಠದ ಪರ್ಯಾಯದ ಸಂಪ್ರದಾಯದಂತೆ ನಾಲ್ಕು ಮುಹೂರ್ತಗಳ ಬಳಿಕ ಚಪ್ಪರ ಮುಹೂರ್ತ ನಡೆಯುತ್ತದೆ. ಈ ಮೂಲಕ ಪರ್ಯಾಯದ ಅತಿಥಿ ಸತ್ಕಾರ , ಅನ್ನ ಸಂತರ್ಪಣೆ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ…
ಡಿ.27: ವಿೂರಾರೋಡ್‍ನಲ್ಲಿ ರಂಗ ತರಬೇತಿ ಶಿಬಿರ ಆಯೋಜನೆ

ಡಿ.27: ವಿೂರಾರೋಡ್‍ನಲ್ಲಿ ರಂಗ ತರಬೇತಿ ಶಿಬಿರ ಆಯೋಜನೆ

ಮುಂಬಯಿ, ಡಿ.23: ಯಲ್ಲಿ ಕಳೆದ 71 ವರ್ಷಗಳಿಂದ ನಾಟಕೋತ್ಸವ, ಯಕ್ಷಗಾನ,ನೃತ್ಯ,ಸಂಗೀತ, ಸಾಹಿತ್ಯ ಮುಂತಾದ ಸೃಜನಶೀಲ ಕಲಾಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಇತ್ತೀಚೆಗೆ 66ನೇ ನಾಟಕೋತ್ಸವ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಮೂರುದಿನ ಮೂರು ವಿವಿಧ ಕಡೆಗಳಲ್ಲಿ ಯಶಸ್ವಿಯಾಗಿ ಆಯೋಜಿಸಿರುವ ಕನ್ನಡ ಕಲಾ ಕೇಂದ್ರ ಮುಂಬಯಿ ಸಂಸ್ಥೆಯು,…
ಶಿರ್ವ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿ – ಯುವಕ ದುರ್ಮರಣ

ಶಿರ್ವ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿ – ಯುವಕ ದುರ್ಮರಣ

ಶಿರ್ವ* : ಇಲ್ಲಿನ ಮುದರಂಗಡಿ ಪೇಟೆಯ ಸಮೀಪ ಇಂದು (ಡಿಸೆಂಬರ್ 26) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದಾರೆ. ಮುದರಂಗಡಿ ಅಗರ್ ದಂಡೆ ನಿವಾಸಿ ಜಾಸ್ವಿನ್ ಡಿಸೋಜ (23) ಮೃತಪಟ್ಟ ದುರ್ದೈವಿ. ಘಟನೆಯ ವಿವರ:ಡಿಸೆಂಬರ್ 26ರಂದು ಮುಂಜಾನೆ ಸುಮಾರು…
ಕೊರಗ ಸಮುದಾಯವನ್ನು ಸಾಮಾಜಿಕವಾಗಿ ಸದೃಢಗೊಳಿಸಬೇಕು- ಬಸವಮೂರ್ತಿ ಶ್ರೀ

ಕೊರಗ ಸಮುದಾಯವನ್ನು ಸಾಮಾಜಿಕವಾಗಿ ಸದೃಢಗೊಳಿಸಬೇಕು- ಬಸವಮೂರ್ತಿ ಶ್ರೀ

ಉಡುಪಿ: ಪ್ರಸ್ತುತ ಇರುವ ಸಮಾಜದಲ್ಲಿ ಅತ್ಯಂತ ಕಡು ಬಡತನದಿಂದ ಕೂಡಿರುವ ಕೊರಗ ಸಮುದಾಯವನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯವನ್ನು ಮಾಡಬೇಕಿದೆ. ಹಾಗಾದಾಗ ಮಾತ್ರವೇ ತಳ ಮಟ್ಟದ ಸಮುದಾಯ ಕೂಡ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ…
ನಿಟ್ಟೆಯಲ್ಲಿ ಕ್ರಿಸ್ಮಸ್ ಆಚರಣೆ

ನಿಟ್ಟೆಯಲ್ಲಿ ಕ್ರಿಸ್ಮಸ್ ಆಚರಣೆ

ಕಾರ್ಕಳದ ನಿಟ್ಟೆ ಕ್ಯಾಂಪಸ್ ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಡಿ.23ರಂದು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ರೈಸ್ಟ್ ಕಿಂಗ್ ಚರ್ಚ್ ಕಾರ್ಕಳದ ಸಹಾಯಕ ಧರ್ಮಗುರು ರೆವರೆಂಡ್ ಫಾದರ್ ಅವಿನಾಶ್ ಲೆಸ್ಲೆ ಪಾಯ್ಸ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಪ್ರೀತಿಯನ್ನು ನೀಡುವ ಮತ್ತು ಹರಡುವ ಮನೋಭಾವದ…
ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ

ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ

ಕೊಳಲಗಿರಿ, 24 ಡಿಸೆಂಬರ್ 2025: ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ದಿವ್ಯ ಬಲಿಪೂಜೆಯ ಪ್ರಧಾನ ಯಾಜಕರಾಗಿ ಅತೀ ವಂದನಿಯ ಧರ್ಮಗುರುಗಳಾದ ಮನೋಹರ್ ಡಿ'ಸೋಜಾ,ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ (ಟ್ರಿನಿಟಿ ವಿಹಾರ ಇದರ ಪ್ರಧಾನರು) ಹಾಗೂ…
ಸ್ಪಷ್ಟತೆಗೆ ಒಂದು ಹೆಜ್ಜೆ: ಉಡುಪಿಯಲ್ಲಿ ಮನೋಜ್‌ ಕಡಬ ಅವರ ‘ಶೆಫಿನ್ಸ್ ಕೆರಿಯರ್ ಅಪೆಕ್ಸ್’ ಪುಸ್ತಕ ಬಿಡುಗಡೆ

ಸ್ಪಷ್ಟತೆಗೆ ಒಂದು ಹೆಜ್ಜೆ: ಉಡುಪಿಯಲ್ಲಿ ಮನೋಜ್‌ ಕಡಬ ಅವರ ‘ಶೆಫಿನ್ಸ್ ಕೆರಿಯರ್ ಅಪೆಕ್ಸ್’ ಪುಸ್ತಕ ಬಿಡುಗಡೆ

ಉಡುಪಿ :-ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಸ್ಪಷ್ಟತೆ ಮತ್ತು ದಿಕ್ಕು ನೀಡುವ ಮಹತ್ವದ ಹೆಜ್ಜೆಯಾಗಿ, ಪ್ರಸಿದ್ಧ ವೃತ್ತಿ ಮಾರ್ಗದರ್ಶನ ಮತ್ತು ಸಾಫ್ಟ್‌ ಸ್ಕಿಲ್ಸ್ ತರಬೇತುದಾರ ಮನೋಜ್ ಕಡಬ ಅವರ ಲೇಖನದ ದ್ವಿಭಾಷಾ (ಕನ್ನಡ–ಇಂಗ್ಲಿಷ್) ವೃತ್ತಿ ಮಾರ್ಗದರ್ಶನ ಪುಸ್ತಕ “Sheಜಿiಟಿs ಅಚಿಡಿeeಡಿ ಂಠಿex –…
ಗೋವಾದ ಶ್ರೀ ಸಂಸ್ಥಾನ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಜಿ ಎಸ್ ಬಿ.ಸಮಾಜ ಹಿತರಕ್ಷಣಾ ವೇದಿಕೆ ( ರಿ.)”ವಯೋ ವಂದನ ಆತಿಥ್ಯ ಗೃಹ _ಸಮಗ್ರ ಯೋಜನಾ ವಿವರಗಳ ಸಚಿತ್ರ*ಸಂಚಿಕೆ ಲೋಕಾರ್ಪಣೆ.

ಗೋವಾದ ಶ್ರೀ ಸಂಸ್ಥಾನ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಜಿ ಎಸ್ ಬಿ.ಸಮಾಜ ಹಿತರಕ್ಷಣಾ ವೇದಿಕೆ ( ರಿ.)”ವಯೋ ವಂದನ ಆತಿಥ್ಯ ಗೃಹ _ಸಮಗ್ರ ಯೋಜನಾ ವಿವರಗಳ ಸಚಿತ್ರ*ಸಂಚಿಕೆ ಲೋಕಾರ್ಪಣೆ.

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ವಡೇರ ಸ್ವಾಮೀಜಿಯವರು ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ (ರಿ.),ಉಡುಪಿ ಜಿಲ್ಲೆ ಇದರ ಮಹತ್ವಾಕಾಂಕ್ಷಿ ಯೋಜನೆ "ವಯೋವಂದನಾ ಆತಿಥ್ಯ ಗೃಹದ" ಕಟ್ಟಡ ವಿನ್ಯಾಸ ಮತ್ತು ಸಮಗ್ರ ವಿವರಗಳನ್ನು ಒಳಗೊಂಡ ಸಚಿತ್ರ…