ಯುವ ವಿಚಾರ ವೇದಿಕೆ ರಜತ ಸಂಭ್ರಮದ “ಲೋಗೋ ಅನಾವರಣ ” ಹಾಗೂ “ಬೆಂಕಿ ಇಲ್ಲದ ಅಡುಗೆ” ಕಾರ್ಯಕ್ರಮ
ಉಡುಪಿ, 13 ಜನವರಿ 2025: ಯುವ ವಿಚಾರ ವೇದಿಕೆ (ರಿ) ಉಪ್ಪೂರು ಕೊಳಲಗಿರಿ ಇದರ ರಜತ ಮಹೋತ್ಸವದ ಲೋಗೋ ಅನಾವರಣ ಹಾಗೂ ಬೆಂಕಿ ಇಲ್ಲದ ಅಡುಗೆ ಕಾರ್ಯಕ್ರಮವು ವೇದಿಕೆಯ ಸಭಾಂಗಣದಲ್ಲಿ ನೆರವೇರಿತು. ಉದ್ಯಮಿಗಳು ಹಾಗೂ ಕೃಷಿತಜ್ಞರಾದ ರೋಯಲ್ ರತ್ನಾಕರ್ ಡಿ.ಶೆಟ್ಟಿ ಹಾಗೂ…