ನದಿಗೆ ಹಾರಲು ಹೋದ ಅನಾರೋಗ್ಯ ಪೀಡಿತ ವೃದ್ಧರ ರಕ್ಷಣೆ: ಸೂಚನೆ.

ನದಿಗೆ ಹಾರಲು ಹೋದ ಅನಾರೋಗ್ಯ ಪೀಡಿತ ವೃದ್ಧರ ರಕ್ಷಣೆ: ಸೂಚನೆ.

ಉಡುಪಿ, ಜು.1: ನಗರದ ಹೊರವಲಯದಲ್ಲಿ ಕಾಲುಗಳೆರಡು ಗಾಯಗಳಿಂದ ಉಲ್ಬಣಗೊಂಡು ದುರ್ವಾಸನೆಯಿಂದ ನರಳುತ್ತಿದ್ದ ಏಕಾಂಗಿಯಾಗಿ ಬದುಕಲು ಅಸಾಧ್ಯವೆನಿಸಿ ನದಿಗೆ ಹಾರಲು ಯತ್ನಿಸಿದ ವೃದ್ಧರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ವೃದ್ಧರು ವಾಸು ಭಟ್(ರಾವ್)( 75) ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ…
ನಮ್ಮ ಸಾಂಪ್ರದಾಯಿಕ ಹಾಡುಗಳು ನಮ್ಮ ಪರಂಪರೆಯ ಕುರಿತು ತಿಳಿಸುತ್ತವೆ. : ಸ್ಟ್ಯಾನಿ ಆಲ್ವಾರಿಸ್‌

ನಮ್ಮ ಸಾಂಪ್ರದಾಯಿಕ ಹಾಡುಗಳು ನಮ್ಮ ಪರಂಪರೆಯ ಕುರಿತು ತಿಳಿಸುತ್ತವೆ. : ಸ್ಟ್ಯಾನಿ ಆಲ್ವಾರಿಸ್‌

ನಮ್ಮ ಸಾಂಪ್ರದಾಯಿಕ ಹಾಡುಗಳು ನಮ್ಮ ಪರಂಪರೆಯ ಕುರಿತು ತಿಳಿಸುತ್ತವೆ. : ಸ್ಟ್ಯಾನಿ ಆಲ್ವಾರಿಸ್‌ ಯಾವುದೇ ಜನ ಸಮುದಾಯದ ಐತಿಹಾಸಿಕ, ಸಾಮಾಜಿಕ ಹಿನ್ನಲೆಯನ್ನು ತಿಳಿಯಲು ಆ ಜನರ ಪಾರಂಪರಿಕ ಸಾಂಪ್ರದಾಯಿಕ ಹಾಡುಗಳ ಪರಿಚಯ ತುಂಬಾ ಅಗತ್ಯ . ಅದುದರಿಂದ ಯುವ ಪೀಳಿಗೆ ತಮ್ಮ…
ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ , ವೈದ್ಯ ಸಂಘ ಅಧ್ಯಕ್ಷರುಗಳಿಗೆ ಗೌರವ ಸನ್ಮಾನ

ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ , ವೈದ್ಯ ಸಂಘ ಅಧ್ಯಕ್ಷರುಗಳಿಗೆ ಗೌರವ ಸನ್ಮಾನ

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೈದ್ಯರ ಘಟಕ ವತಿಯಿಂದ ದಿನಾಂಕ 01-07-2025 ರಂದು ಮದ್ಯಾಹ್ನ 2 ಗಂಟೆಗೆ ಉಡುಪಿ ಅಕ್ಷಯ ಟವರ್ ನಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ವೈದ್ಯರ…
ಪುತ್ತೂರು ಧಾನ್ಯದ ಸಹಕಾರಿ ಸಂಘದ ಅಧ್ಯಕ್ಷರಾಗಿ ಯು.ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್ ಹೆಗ್ಡೆ ಅವಿರೋಧ ಆಯ್ಕೆ..

ಪುತ್ತೂರು ಧಾನ್ಯದ ಸಹಕಾರಿ ಸಂಘದ ಅಧ್ಯಕ್ಷರಾಗಿ ಯು.ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್ ಹೆಗ್ಡೆ ಅವಿರೋಧ ಆಯ್ಕೆ..

ಪುತ್ತೂರು: 2025-30ನೇ ಅವಧಿಗೆ ಪುತ್ತೂರು ಧಾನ್ಯದ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಯು. ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಿನಾಂಕ: 01.07.2025ರಂದು ಸಂಘದ ಕಛೇರಿಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಚುನಾವಣಾಧಿಕಾರಿ…
ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ

ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ

ಯುವವಾಹಿನಿ (ರಿ.)ವಿಟ್ಲ ಮತ್ತು ಬಿಲ್ಲವ ಸಂಘ (ರಿ.) ವಿಟ್ಲ ಹಾಗೂ ಮಹಿಳಾ ಘಟಕ ವಿಟ್ಲ ಇದರ ವತಿಯಿಂದ ರೋಟರಿ ಕ್ಯಾಂಸ್ಕೋ ಬ್ಲಡ್ ಬ್ಯಾಂಕ್‌ ಪುತ್ತೂರು ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರವು ಜೂ.29 ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು.…
ಬಿಗ್ ಬಾಸ್ ಕನ್ನಡ-12’ ಶೋಗೆ ಕಿಚ್ಚ ಸುದೀಪ್ ನಿರೂಪಣೆ

ಬಿಗ್ ಬಾಸ್ ಕನ್ನಡ-12’ ಶೋಗೆ ಕಿಚ್ಚ ಸುದೀಪ್ ನಿರೂಪಣೆ

ಬೆಂಗಳೂರು: ಕನ್ನಡದ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್​ಬಾಸ್​. ಈಗಾಗಲೇ 11 ಸೀಸನ್​ಗಳು ಯಶಸ್ವಿಯಾಗಿ ಪ್ರಸಾರ ಕಂಡಿವೆ. ಇದೀಗ ಬಿಗ್​ಬಾಸ್​ ಸೀಸನ್​ 12 ಬಂದೇ ಬಿಡ್ತು. ಈಗಾಗಲೇ ಸೀಸನ್ 11 ಮುಕ್ತಾಯಗೊಂಡು 5 ತಿಂಗಳು ಪೂರ್ಣಗೊಂಡಿದೆ. ಮುಂದಿನ ಸೀಸನ್​ಗಾಗಿ ಏನಾದ್ರೂ…
ಜೂ.29 ವಿಟ್ಲದಲ್ಲಿ ರಕ್ತದಾನ ಶಿಬಿರ.

ಜೂ.29 ವಿಟ್ಲದಲ್ಲಿ ರಕ್ತದಾನ ಶಿಬಿರ.

ಯುವವಾಹಿನಿ (ರಿ.) ವಿಟ್ಲ ಮತ್ತು ಬಿಲ್ಲವ ಸಂಘ (ರಿ.) ವಿಟ್ಲ ಹಾಗೂ ಮಹಿಳಾ ಘಟಕ ವಿಟ್ಲ ಇದರ ವತಿಯಿಂದ ರೋಟರಿ ಕ್ಯಾಂಪ್ಪೋ ಬ್ಲಡ್ ಬ್ಯಾಂಕ್‌ ಪುತ್ತೂರು ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರ ಜೂನ್ 29 ರಂದು ವಿಟ್ಲದ ಶಿವಗಿರಿ ಪೊನ್ನೊಟ್ಟು ಬಳಿಯ…
ಆಹಾರ ತಯಾರಿಕೆ & ವಿತರಣೆ: ಶುಚಿತ್ವ, ನೈರ್ಮಲ್ಯತೆ ಕುರಿತು ಅರಿವು

ಆಹಾರ ತಯಾರಿಕೆ & ವಿತರಣೆ: ಶುಚಿತ್ವ, ನೈರ್ಮಲ್ಯತೆ ಕುರಿತು ಅರಿವು

ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇವರ ವತಿಯಿಂದ ಇಂದು ಉಡುಪಿ ಹಾಗೂ ಕಟಪಾಡಿಯ ಪ್ರದೇಶಗಳ ಬೀದಿ ಬದಿಯ ಟೀಸ್ಟಾಲ್, ಹಣ್ಣಿನ ಅಂಗಡಿ, ತರಕಾರಿ ಅಂಗಡಿ, ಮೊಬೈಲ್ ಕ್ಯಾಂಟೀನ್ ಮತ್ತು ಮಹಿಳಾ ಹಸಿಮೀನು ಮಾರಾಟ ಮಳಿಗೆಗೆ ಭೇಟಿ ನೀಡಿ, ಆಹಾರ…
ಮುಂಗಾರು ಮಳೆಯಲ್ಲಿ ಡಾ. ವಿನ್ಸೆಂಟ್ ಅಳ್ವಾರ ಸೈಕಲ್ ಸವಾರಿ

ಮುಂಗಾರು ಮಳೆಯಲ್ಲಿ ಡಾ. ವಿನ್ಸೆಂಟ್ ಅಳ್ವಾರ ಸೈಕಲ್ ಸವಾರಿ

ಉಡುಪಿ : ಮುಂಗಾರು ಮಳೆಯಲ್ಲಿ ಸೈಕಲ್ ಸವಾರಿ ಮಾಡುವುದು, ಅದರಲ್ಲೂ ಅಗುಂಬೆ ಘಾಟ್‌ನಲ್ಲಿ 14 ಹೇರ್‌ಪಿನ್ ತಿರುವುಗಳನ್ನು ಸುರಿಯುವ ಮಳೆಯೊಂದಿಗೆ ಕ್ರಮಿಸುವುದು ಸುಂದರ ಹಾಗೂ ಸವಾಲಿನಿಂದ ಕೂಡಿದೆ. ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಗ್ರಾಮದ ಸುಂದರ ಪರಿಸರದಲ್ಲಿ ಬೆಳೆದು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ…
ಮಂಗಳೂರು: ರೈನ್ ಕೋಟ್ ಹಾಕಲು ಸ್ಕೂಟರ್ ನಿಲ್ಲಿಸಿದವರ ಮೇಲೆರಗಿದ ಇನ್ನೋವಾ ಕಾರು; ಯುವತಿ ಸಾವು

ಮಂಗಳೂರು: ರೈನ್ ಕೋಟ್ ಹಾಕಲು ಸ್ಕೂಟರ್ ನಿಲ್ಲಿಸಿದವರ ಮೇಲೆರಗಿದ ಇನ್ನೋವಾ ಕಾರು; ಯುವತಿ ಸಾವು

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ಪಾವಂಜೆ ಬಳಿ ಸರಣಿ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡು ಯುವತಿ ಸಾವನ್ನಪ್ಪಿದ್ದಾರೆ. ಬಂಗ್ರಕೂಳೂರು ನಿವಾಸಿ, ಶೃತಿ ಆಚಾರ್ಯ (27) ಮೃತ ಸ್ಕೂಟರ್ ಸವಾರೆ. ಅಪಘಾತ ನಡೆದ ಸ್ಥಳದಲ್ಲಿದ್ದ ಮೃತ ಶೃತಿ ಆಚಾರ್ಯ ತಂದೆ ಗೋಪಾಲ…