Posted inನ್ಯೂಸ್
ಸಾಂತಾಕ್ರೂಜ್ನ ಶ್ರೀ ಪೇಜಾವರ ಮಠದಲ್ಲಿ ಆಷಾಢ ಏಕಾದಶಿ ಆಚರಣೆ
ಮುಂಬಯಿ, ಜೂ.06: ಉಡುಪಿ ಶ್ರೀ ಪೇಜಾವರ ಮಠ ಇದರ ಮುಂಬಯಿ ಶಾಖೆಯಾದ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀ ಪೇಜಾವರ ಮಠದ (ಮಧ್ವ ಭವನದÀ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಇಂದಿಲ್ಲಿ ಭಾನುವಾರ ಸರ್ವೈಕಾದಶಿ ದೇವಶಯನಿ, ಪ್ರಥಮನೈಕಾದಶಿ ಅರ್ಥಾತ್ ಆಷಾಢ…