Posted inನ್ಯೂಸ್
ಕಿಯಾ ಕಾರು ಮಳಿಗೆ- ಭೂಮಿ ಪೂಜೆ
ಪುತ್ತೂರು ಹೆಸರಾಂತ ಕಿಯ ಕಾರುಗಳ ಮಾರಾಟ ಸೇವಾ ಸಂಸ್ಥೆ ಮಂಗಳೂರಿನ ಎ. ಆರ್. ಎಂ. ಕಿಯಾ ತನ್ನ ಗ್ರಾಹಕರಿಗೆ ಶೀಘ್ರ ಮತ್ತು ತ್ವರಿತ ರೀತಿಯಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ಸಲುವಾಗಿ ಪುತ್ತೂರಿನಲ್ಲಿ ಶಾಖೆ ಆರಂಭಿಸಲು ತೀರ್ಮಾನಿಸಿದ್ದು ನವೆಂಬರ್ 8ರಂದು ಇಲ್ಲಿನ…