Posted inನ್ಯೂಸ್
ವಿಟ್ಲ: ಮಂಗಿಲಪದವು ಐಡಿಯಲ್ ಪ್ಯೂಯಲ್ ನಲ್ಲಿ ಸಿಎನ್ಜಿ (CNG) ಘಟಕ ಶುಭಾರಂಭ
ವಿಟ್ಲ: ಮಂಗಳಪದವು ಐಡಿಯಲ್ ಪ್ಯೂಯಲ್ ಪೆಟ್ರೋಲ್ ಪಂಪ್ ನಲ್ಲಿ ಶುಕ್ರವಾರ ಸಿಎನ್ ಜಿ(CNG) ಘಟಕಕ್ಕೆ ಚಾಲನೆ ನೀಡಲಾಯಿತು. ನೂತನ ಸಿ ಎನ್ ಜಿ ಘಟಕವನ್ನು ಇಬ್ರಾಹಿಂ ಹಾಜಿ THMA ಹಾಗೂ ಇಬ್ರಾಹಿಂ KP ಜಂಟಿಯಾಗಿ ಉದ್ಘಾಟಿಸಿದರು. ಇಂಡಿಯನ್ ಆಯಿಲ್ ಫೀಲ್ಡ್ ಅಧಿಕಾರಿ…