Posted inನ್ಯೂಸ್
ಮಾನಸಿಕ ಅಸ್ವಸ್ಥ ಯುವತಿಯ ರಕ್ಷಣೆ: ಸೂಚನೆ.
ಉಡುಪಿ , ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ತೀರಾ ಮಾನಸಿಕ ಅಸ್ವಸ್ಥೆಯಾಗಿ ಊರಿಡಿ ತಿರುಗಾಡುತ್ತಾ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದು, ಪ್ರಕರಣದ ಗಂಭೀರತೆಯನ್ನು ಅರಿತ ವೇಣೂರು ಪೊಲೀಸರು ವಿಶು ಶೆಟ್ಟಿಯವರಿಗೆ ಮಾಹಿತಿ ನೀಡಿದ್ದು, ವಿಶು ಶೆಟ್ಟಿಯವರು ಪೊಲೀಸ್ ಹಾಗೂ ಸ್ಥಳೀಯ ಸಾಮಾಜಿಕ…