ಗಂಗೊಳ್ಳಿ  ಸುಧಾಕರ್ ಖಾರ್ವಿ ನಿಧನ

ಗಂಗೊಳ್ಳಿ ಸುಧಾಕರ್ ಖಾರ್ವಿ ನಿಧನ

ಸುಧಾಕರ್ ಖಾರ್ವಿ, ಗಂಗೊಳ್ಳಿಇವರು ಮಮತಾ ಖಾರ್ವಿ ಇವರ ಪತಿ,ಲಾಸ್ಯ (Lasya Kharvi / Hegde Sandeep Kharvi) ಹಾಗೂ ಪ್ರೀತೇಶ್ (Pritesh Kharvi) ಇವರ ತಂದೆ,ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ಹತ್ತಿರ,ಹುಣಸೆ ಹಿತ್ತಲು - ಮಲ್ಯರಬೆಟ್ಟು ಗಂಗೊಳ್ಳಿ, ಇನ್ನಿಲ್ಲ.ಇವರು ಹೃದಯಾಘಾತದಿಂದ ಇಂದು ವಿಧಿವಶರಾಗಿದ್ದಾರೆ..
ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸುರೇಶ್ ಸಾಲಿಯಾನ್ ನಿಧನ..!!

ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸುರೇಶ್ ಸಾಲಿಯಾನ್ ನಿಧನ..!!

ಪುತ್ತೂರು: ಸಾಮೆತ್ತಡ್ಕ ನಿವಾಸಿ, ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸುರೇಶ್ ಸಾಲಿಯಾನ್ (65) ರವರು ಅಲ್ಪಕಾಲದ ಅನಾರೋಗ್ಯದಿಂದ ಜೂ.17 ರಂದು ನಿಧನ ಹೊಂದಿದರು. ಮೃತ ಸುರೇಶ್ ಸಾಲಿಯಾನ್ ರವರು ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.…
ಪುತ್ತೂರು ಟ್ರಾಫಿಕ್ ಠಾಣೆಯ ಹೆಡ್ ಕಾನ್ಸೆಬಲ್, ಗೂನಡ್ಕದ ಶಿವಪ್ರಸಾದ್ ನಿಧನ…!!!

ಪುತ್ತೂರು ಟ್ರಾಫಿಕ್ ಠಾಣೆಯ ಹೆಡ್ ಕಾನ್ಸೆಬಲ್, ಗೂನಡ್ಕದ ಶಿವಪ್ರಸಾದ್ ನಿಧನ…!!!

ಪುತ್ತೂರು ಸಂಚಾರ ಪೊಲೀಸ್ ಠಾಣೆ ಹೆಡ್‌ ಕಾಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಗೂನಡ್ಕ ನಿವಾಸಿ ಶಿವ ಪ್ರಸಾದ್‌ (51) ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾದರು. ಇವರು ಕಡಬ, ಮಂಗಳೂರು ಹಾಗೂ ಇನ್ನಿತರ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮುಂದಿನ ವರ್ಷದಲ್ಲಿ…
ಪುತ್ತೂರು: ಪಾಣಾಜೆ ನಿವಾಸಿ ಜನಾರ್ಧನ ನಾಯ್ಕ ಭರಣ್ಯ ನಿಧನ…!

ಪುತ್ತೂರು: ಪಾಣಾಜೆ ನಿವಾಸಿ ಜನಾರ್ಧನ ನಾಯ್ಕ ಭರಣ್ಯ ನಿಧನ…!

ಪಾಣಾಜೆ ನಿವಾಸಿ ಜನಾರ್ಧನ ನಾಯ್ಕ ಭರಣ್ಯ ಮೃತಪಟ್ಟ ವ್ಯಕ್ತಿ. ಅನಾರೋಗ್ಯದ ಹಿನ್ನಲೆ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ ಮೃತರು ಪತ್ನಿ, ಪುತ್ರ ಹಾಗು ಕುಟುಂಬಸ್ಥರನ್ನು ಅಗಲಿದ್ದಾರೆ.
ವಿಠಲ್ ಡಿ .ಪೂಜಾರಿ ನಿಧನ(68)ದುರ್ಗಾಪರಮೇಶ್ವರಿ ಭಜನಾ ಮಂದಿರ ಪ್ರಧಾನ ಅರ್ಚಕರು ಲಕ್ಷ್ಮಿನಗರ

ವಿಠಲ್ ಡಿ .ಪೂಜಾರಿ ನಿಧನ(68)ದುರ್ಗಾಪರಮೇಶ್ವರಿ ಭಜನಾ ಮಂದಿರ ಪ್ರಧಾನ ಅರ್ಚಕರು ಲಕ್ಷ್ಮಿನಗರ

ದುರ್ಗಾಪರಮೇಶ್ವರಿ ಭಜನಾ ಮಂದಿರ ಸ್ಥಾಪಿಸಿ ಅದೆಷ್ಟು ಜನರಿಗೆ ಭಕ್ತಿಯ ಮಾರ್ಗವನ್ನು ತೋರಿಸಿಕೊಟ್ಟವರು ಭಜನ ಮಂದಿರದ ಅರ್ಚಕರಾಗಿ ಮಂದಿರದ ಸರ್ವತೋಮುಖ ಅಭಿವೃದ್ಧಿಗೆ ಕಾರಣಿಕರ್ತರಾದವರು ವರ್ಷಂ ಪ್ರತಿ ಯಕ್ಷಗಾನ ಹಾಗೂಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಿ ಕಲೆಯನು ಪ್ರೋತ್ಸಾಹಿಸಿದವರು ಬಿಲ್ಲವ ಸಮುದಾಯದ ಗಣ್ಯ ವ್ಯಕ್ತಿಯಾಗಿ ಸಂಸ್ಕಾರ…
ಉದ್ಯಮಿ ಸುರೇಶ್ ಪೂಜಾರಿ ಪಡುಕೋಣೆ ನಿಧನ

ಉದ್ಯಮಿ ಸುರೇಶ್ ಪೂಜಾರಿ ಪಡುಕೋಣೆ ನಿಧನ

ಮುಂಬೈ ನಲ್ಲಿ ಸುಖ ಸಾಗರ ಎಂಬ ದೈತ್ಯ ಹೋಟೆಲ್ ಉದ್ಯಮ ಸ್ಥಾಪಿಸಿ ಅನೇಕರಿಗೆ ಉದ್ಯೋಗದಾತ ರಾಗಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ತನ್ನದೇ ಆದ ಕೊಡುಗೆಯನ್ನು ನೀಡಿದ ಮಹಾನ್ ವ್ಯಕ್ತಿ ಸುರೇಶ ಪೂಜಾರಿ ಪಡುಕೋಣೆ ನಮ್ಮನಗಲಿದ್ದಾರೆ. ಇವರ ಜೊತೆಗೆ ಇದ್ದವರು ಹಲವಾರು…
ಕನ್ನಡದ ಪ್ರಖ್ಯಾತ ಕವಿ ವೆಂಕಟೇಶ್ ಮೂರ್ತಿ ನಿಧನ

ಕನ್ನಡದ ಪ್ರಖ್ಯಾತ ಕವಿ ವೆಂಕಟೇಶ್ ಮೂರ್ತಿ ನಿಧನ

ಕನ್ನಡದ ಪ್ರಖ್ಯಾತ ಕವಿ ಎಚ್.ಎಸ್. ವೆಂಕಟೇಶಮೂರ್ತಿ (80) ಅವರು ಇಂದು ನಿಧನರಾಗಿದ್ದಾರೆ.. ಕನ್ನಡ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದೆ.. ಕನ್ನಡಕ್ಕೆ ಅನೇಕ ಕವಿತೆಗಳನ್ನು, ನಾಟಕಗಳನ್ನು , ಸಾಹಿತ್ಯಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ.. ಎಚ್ಎಸ್‌ವಿ ಯೆಂದೇ ಇವರು ಚಿರಪರಿಚಿತರಾಗಿದ್ದಾರೆ.
ಪುತ್ತೂರು: ಅಮರ್ ಲೈಟಿಂಗ್ಸ್‌ನ ಮಾಲಕ ನೆಲ್ಲಿಕಟ್ಟೆ ನಿವಾಸಿ ರವೀಂದ್ರ ನಿಧನ

ಪುತ್ತೂರು: ಅಮರ್ ಲೈಟಿಂಗ್ಸ್‌ನ ಮಾಲಕ ನೆಲ್ಲಿಕಟ್ಟೆ ನಿವಾಸಿ ರವೀಂದ್ರ ನಿಧನ

ಪುತ್ತೂರು: ನೆಲ್ಲಿಕಟ್ಟೆ ನಿವಾಸಿ ಅಮರ್ ಲೈಟಿಂಗ್ಸ್ ನ ಮಾಲಕ ರವೀಂದ್ರ ಅವರು ಅನಾರೋಗ್ಯದ ಹಿನ್ನಲೆ ನಿಧನರಾದರು. ನೆಲ್ಲಿಕಟ್ಟೆ ಮಿತ್ರ ಮಂಡಲ ಇದರ ಹಿರಿಯ ಸದಸ್ಯರಾಗಿದ್ದ ಅವರು ಹಲವು ವರ್ಷಗಳಿಂದ ನೆಲ್ಕಿಕಟ್ಟೆಯಲ್ಲಿ ಅಮರ್ ಲೈಟಿಂಗ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು.
ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಗುಲಾಬಿ ಶೆಟ್ಟಿ ಕಂಪ ನಿಧನ..!!!

ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಗುಲಾಬಿ ಶೆಟ್ಟಿ ಕಂಪ ನಿಧನ..!!!

ಪುತ್ತೂರು: ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ ಮುಂಡೂರು ಇದರ ವ್ಯವಸ್ಥಾಪನಾ ಸಮಿತಿ ಸದಸ್ಯೆ, ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘ ಇದರ ನಿರ್ದೇಶಕಿ, ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತೆ ಹಾಗೂ ಕೊಡುಗೈ ದಾನಿ ಶ್ರೀಮತಿ ಎನ್. ಗುಲಾಬಿ ಶೆಟ್ಟಿ ಕಂಪ ಮುಂಡೂರು ಇವರು…
ಶಿರ್ವ: ಹಿರಿಯ ಕಾಂಗ್ರೆಸ್ ನಾಯಕಿ ಲೀನಾ ಮಥಾಯಸ್ ಶಿರ್ವ ಅಫಘಾತದಲ್ಲಿ ನಿಧನ

ಶಿರ್ವ: ಹಿರಿಯ ಕಾಂಗ್ರೆಸ್ ನಾಯಕಿ ಲೀನಾ ಮಥಾಯಸ್ ಶಿರ್ವ ಅಫಘಾತದಲ್ಲಿ ನಿಧನ

ಉಡುಪಿ: ಹಿರಿಯ ಕಾಂಗ್ರೆಸ್ ನಾಯಕಿ ಲೀನಾ ಮಥಾಯಸ್ ಶಿರ್ವ ಅಫಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಭಾನುವಾರ ಶಿರ್ವ ಇರ್ಮಿಚಿ ಚರ್ಚ್ ಬಳಿಯ ರೇಚಲ್ ರೆಸ್ಟರೋರೆಂಟ್ ಬಳಿ ನಿಂತಿದ್ದ ಲೀನಾ ಮಥಾಯಸ್ ಅವರಿಗೆ ಬೆಳ್ಮಣ್ ಕಡೆಯಿಂದ ಶಿರ್ವಕ್ಕೆ…