Posted inನಿಧನ
ಮುಂಬಯಿ: ನಳಿನಿ ಕೇಶವ (92) ನಿಧನ
ಮುಂಬಯಿ (ಆರ್ಬಿಐ), ಎ.15: ಉಡುಪಿ ಗುಂಡಿಬೈಲು ಸಾಯಿ ವಿಹಾರ್ ನಿವಾಸಿ ಶ್ರೀಮತಿ ನಳಿನಿ ಕೇಶವ (92.) ಇಂದಿಲ್ಲಿ ಮಂಗಳವಾರ ಬೆಳಿಗ್ಗೆ ವೃದ್ಧಾಪ್ಯದಿಂದ ನಿಧನ ಹೊಂದಿದರು. ಮುಂಬಯಿ ದಿಂಡೋಶಿಯಲ್ಲಿ ವಾಸಿಸುತ್ತಿದ್ದ ಅವರು ದಶಕದಿಂದ ಉಡುಪಿಯಲ್ಲಿ ಮಗಳ ಜತೆ ವಾಸವಾಗಿದ್ದು, ಮಗಳು ಉಷಾ ಪ್ರಭಾಕರ್,…