Posted inಅಂತರಾಷ್ಟ್ರೀಯ
ಲವ್ವರ್ ಜೊತೆ ಸೇರಿಕೊಂಡು ಮನೆಯವರನ್ನೇ ಕೊಂದ ಯುವತಿ! ಇಬ್ಬರ ಪ್ರೀತಿಗೆ ಬಲಿಯಾದದ್ದು 13 ಜನ
ಮನೆ ಮಗಳೇ ಮನೆಯವರನ್ನು ಕೊಂದ ಘಟನೆ ಬಯಲಾಗಿದೆ. ಕುಟುಂಬದ ಜನರಿಗೆ ವಿಷವಿಟ್ಟು ಸಾಯಿಸಿದ ಕತೆ ಬೆಳಕಿಗೆ ಬಂದಿದೆ. ಒಂದಲ್ಲಾ, ಎರಡಲ್ಲಾ ಬರೋಬ್ಬರಿ 13 ಜನರು ಮನೆ ಮಗಳಿಟ್ಟ ಹಸಿ ಊಟಕ್ಕೆ ಉಸಿರು ಚೆಲ್ಲಿದ್ದಾರೆ. ಅಪ್ಪ, ಅಮ್ಮ ಎನ್ನದೆಯೇ ಪ್ರಿಯಕರ ಜೊತೆ ಕೈ…