Posted inಕಥೆಗಳು
ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 18
ನಾಳೆ ಸಾಯುವವ ಯಾರು ಎಂದು ನಿನಗೇ ಗೊತ್ತಿಲ್ಲದ ಮೇಲೆ,ಬೇರೆಯವರ ಸಾವಿನ,ಭವಿಷ್ಯ,ಜಾತಕ ನಿರ್ಣಯಿಸಲು ನೀನು ಯಾರು? ಆತ ಮನೋಹರ ನೋಡಲು ಸಲ್ಮಾನ್ ಖಾನ್ ನಂತೆ ದೇಹ ಹೊಂದಿದ ಮಸಲ್ ಮ್ಯಾನ್. ಕೊಬ್ಬಿನ ಒಂದು ಕಣವೂ ಇರಲಿಲ್ಲ ಅವನಲ್ಲಿ..ಆತನ ಗೆಳೆಯ ವಿನೋದ್ ನೋಡಲು ತದ್ವಿರುದ್ದ…