Posted inಕಥೆಗಳು
ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 38
ಅಪ್ಪನ,ಅಮ್ಮನ,ಪ್ರೀತಿಯ ದಿನ ಎಂದು ನಿಮ್ಮ ಮೊಬೈಲ್ ನೊಂದಿಗಲ್ಲ …ನಿಮ್ಮವರೊಂದಿಗೆ ಕಳೆಯುವುದ ಕಲಿಯಬೇಕಿದೆ ಕಳೆದ 3 ದಿನದಿಂದ ಅಮ್ಮನ ಮಾತು ಕಿವಿಯೊಳಗೆ ಹಾಕಿಕೊಳ್ಳುತ್ತಿಲ್ಲ ಪ್ರತಾಪ ..ಅಪ್ಪನ ಇನ್ಸುಲಿನ್ ಕಾಲಿ ಆಗಿದೆ ತಾರೋ ಎಂದು ಹೇಳಿ ಹೇಳಿ ಸುಸ್ತಾಗಿತ್ತು ಅಮ್ಮನಿಗೆ ð… ಪ್ರತಾಪ ಮಾತ್ರ…