Posted inಕಥೆಗಳು
ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 37
ಅತಿ ಯಾದರೆ ಅಮೃತವೂ ವಿಷವೇ ಅಂದು ಬೆಳ್ಳಂಬೆಳಿಗ್ಗೆ ಆಕೆ ಓಡೋಡಿ ಕ್ಲಿನಿಕ್ ಗೆ ಬಂದಿದ್ದಳು, ಎಂದೋ ಪಿನ್ ತಾಗಿ ಆಗಿದ್ದ ವಾಸಿ ಆಗಿದ್ದ ಗಾಯ ವನ್ನು ತೋರಿಸುತ್ತ ಸರ್ ಇದು ಕಳೆದ ವರ್ಷ ಆಗಿದ್ದ ಗಾಯ ವಾಸಿಆಗಿದೆ ಅಂದು ಇಂಜೆಕ್ಷನ್ ಟಿಟಿತಗೊಂಡಿಲ್ಲ…