Posted inಶಾಲೆ ಮತ್ತು ಕಾಲೇಜುಗಳು
ಶಿಕ್ಷಣ ಸಂಸ್ಕಾರಯುತವಾಗಬೇಕು – ಬಿಇಓ ಶಬನಾ ಅಂಜುಮ್
ಉಡುಪಿ: ಇಂದಿನ ವಿದ್ಯಾರ್ಥಿಗಳ ಎಲ್ಲಾ ಹೆತ್ತವರು ವಿದ್ಯಾಭ್ಯಾಸ ಹೊಂದಿದವರು. ಕನಿಷ್ಠ ಮೂಲ ಶಿಕ್ಷಣ ಪಡೆದವರು ಆದರೆ ಇವರಲ್ಲಿ ಹೆಚ್ಚಿನ ಹೆತ್ತವರು ವಿದ್ಯಾರ್ಥಿಗಳ ಅಂಕಗಳ ಹಿಂದೆ ಇದ್ದಷ್ಟು ಅವರ ಸಾಮಾಜಿಕ ಸ್ಪಂದನೆಗೆ ಒತ್ತು ಕೊಡದೇ ಇರುವುದು ಒಂದು ದುರಂತ. ಅಂಕಗಳ ಜೊತೆಗೆ ಸಂಸ್ಕಾರವನ್ನು…