ಎಸ್.ಎಮ್.ಎಸ್ ಕಾಲೇಜು, ಬ್ರಹ್ಮಾವರ ಮತ್ತು Manipal Skill Development Centre ನಡುವಿನ MOU ಒಪ್ಪಂದ

ಎಸ್.ಎಮ್.ಎಸ್ ಕಾಲೇಜು, ಬ್ರಹ್ಮಾವರ ಮತ್ತು Manipal Skill Development Centre ನಡುವಿನ MOU ಒಪ್ಪಂದ

ಬ್ರಹ್ಮಾವರ, 29 ಜನವರಿ 2025: SMS ಕಾಲೇಜು, ಬ್ರಹ್ಮಾವರ ಮತ್ತು ಮಣಿಪಾಲ್ ಕೌಶಲ್ಯಾಭಿವೃದ್ಧಿ ಕೇಂದ್ರದೊಂದಿಗೆ ಮಹತ್ವದ MOU ಒಪ್ಪಂದವನ್ನು ಸಹಿ ಮಾಡಿದ್ದು, ವಿದ್ಯಾರ್ಥಿಗಳಿಗೆ ನೈಪುಣ್ಯ ಆಧಾರಿತ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಈ ಸಹಕಾರ ಮುಂದಾಗಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು:…
ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರ: ಡಾ. ವಿರೂಪಾಕ್ಷ ದೇವರಮನೆ

ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರ: ಡಾ. ವಿರೂಪಾಕ್ಷ ದೇವರಮನೆ

ಉಡುಪಿ, 13 ಜನವರಿ 2025: ಯುವ ವಿಚಾರ ವೇದಿಕೆ ಕೊಳಲಗಿರಿ ಉಪ್ಪೂರು ಇದರ ರಜತ ಸಂಭ್ರಮ ಪ್ರಯುಕ್ತ ಉಪ್ಪೂರು ಸರಕಾರಿ ಪ್ರೌಢ ಶಾಲೆಯ SSLC ವಿದ್ಯಾರ್ಥಿಗಳಿಗೆ ನಡೆದ "ಪರೀಕ್ಷಾ ಪೂರ್ವ ತಯಾರಿ ಕಾರ್ಯಗಾರ" ದಲ್ಲಿ ಉಡುಪಿಯ ಎ . ವಿ. ಬಾಳಿಗ…
ಸಿ ಎ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಧನುಷಾ ಭಟ್ ಉತ್ತೀರ್ಣ

ಸಿ ಎ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಧನುಷಾ ಭಟ್ ಉತ್ತೀರ್ಣ

ಉಡುಪಿ ಸಿ ಎ ಗುಜ್ಜಡಿ ಪ್ರಭಾಕರ್ ನಾಯಕ್ ಇವರ ಮಾರ್ಗದರ್ಶನದಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ನವೆಂಬರ್ 2024 ನೇ ಸಾಲಿನ ಸಿ ಎ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಧನುಷಾ ಭಟ್ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಇವರು…
ಸಿಎ ಪರೀಕ್ಷೆಯಲ್ಲಿ ಮಾನಸ್ ವಿ. ಶೆಟ್ಟಿ ಉತ್ತೀರ್ಣ

ಸಿಎ ಪರೀಕ್ಷೆಯಲ್ಲಿ ಮಾನಸ್ ವಿ. ಶೆಟ್ಟಿ ಉತ್ತೀರ್ಣ

ಮುಂಬಯಿ, ಡಿ.29: ಇನ್‍ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ ಸಿಎ ಫೈನಲ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಮಾನಸ್ ವಿ.ಶೆಟ್ಟಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಎಂ.ಸಿ.ಸಿ ಕಾಲೇಜ್ ಮುಲುಂಡ್ ಇಲ್ಲಿ ಪದವೀಧರರಾಗಿದ್ದು ಥಾಣೆಯ ವಾಗ್ಲೇ ಎಸ್ಟೇಟ್‍ನ ಹೆಸರಾಂತ…
ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಥ್ರೋ ಬಾಲ್ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಎಸ್ಎಂಎಸ್  ಪದವಿ ಪೂರ್ವ ಪಿಯು ಕಾಲೇಜಿನ, ಪ್ರಜ್ಞಾ

ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಥ್ರೋ ಬಾಲ್ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಎಸ್ಎಂಎಸ್ ಪದವಿ ಪೂರ್ವ ಪಿಯು ಕಾಲೇಜಿನ, ಪ್ರಜ್ಞಾ

ಡಿಸೆಂಬರ್ 16,17,18 ರಂದು ಪದವಿ ಪೂರ್ವ ಕಾಲೇಜಿನ ರಾಜ್ಯ ಮಟ್ಟದ ಥ್ರೋ ಬಾಲ್ ಪಂದ್ಯಾಟ ಬಾಗಲಕೋಟೆ ಜಿಲ್ಲೆಯ ಯಲ್ಲಟ್ಟಿ ಯಲ್ಲಿ ಜರಗಿತು ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿಭಾಗದ ಪ್ರಜ್ಞಾ ಇವರು ಪಂದ್ಯಾಟದಲ್ಲಿ ಭಾಗವಹಿಸಿ ಅತ್ಯುತ್ತಮ…
ಕ್ರೀಡೋತ್ಸವದಲ್ಲಿ ಪದಕಗಳ ಸುರಿಮಳೆ – ಬಿ.ವಿ ಹೆಗ್ಡೆ ಹಿರಿಯ ಪ್ರಾಥಮಿಕ ಶಾಲೆ ಕೀಳoಜೇ

ಕ್ರೀಡೋತ್ಸವದಲ್ಲಿ ಪದಕಗಳ ಸುರಿಮಳೆ – ಬಿ.ವಿ ಹೆಗ್ಡೆ ಹಿರಿಯ ಪ್ರಾಥಮಿಕ ಶಾಲೆ ಕೀಳoಜೇ

ಉಡುಪಿ, ಡಿಸೆಂಬರ್ 18,2024: ಸರಕಾರಿ ಪ್ರೌಡಶಾಲೆ ಉಪ್ಪೂರು ಕ್ರೀಡೋತ್ಸವದಲ್ಲಿ, ಬಿ.ವಿ ಹೆಗ್ಡೆ ಹಿರಿಯ ಪ್ರಾಥಮಿಕ ಶಾಲೆ ಕೀಳoಜೇ ಶಾಲಾ ವಿದ್ಯಾರ್ಥಿಗಳು 6 ಚಿನ್ನ, 6 ಬೆಳ್ಳಿ,3 ಕಂಚಿನ ಪದಕಗಳನ್ನು ಗೆದ್ದು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಹುಡುಗರ ಚಾಂಪಿಯನ್ ಶ್ರವಣ್ ಕುಮಾರ್…
ಬ್ರಹ್ಮಾವರದ ಎಸ್ಎಮ್ಎಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಮಹಾಸಂಗಮ- 2024

ಬ್ರಹ್ಮಾವರದ ಎಸ್ಎಮ್ಎಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಮಹಾಸಂಗಮ- 2024

ಬ್ರಹ್ಮವಾರ, 16 ಡಿಸೆಂಬರ್ 2024: ಬ್ರಹ್ಮಾವರದ ಎಸ್ಎಮ್ಎಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಮಹಾಸಂಗಮ- 2024 ಡಿಸೆಂಬರ್ 15 ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು . ಕಾರ್ಯಕ್ರಮದಲ್ಲಿ ಕಾಲೇಜನ್ನು ಕಟ್ಟುವಲ್ಲಿ ಸಹಕರಿಸಿದ ಮಹನೀಯರಿಗೆ ಪ್ರಥಮ ಹಂತದ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.…
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿ

ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿ

ಕುಂದಾಪುರ : ಅವರು ಪದವಿ ಪೂರ್ವ ಶಿಕ್ಷಣ ಇಲಾಖೆಯವರು 2024- 25 ನೇ ಸಾಲಿನಲ್ಲಿ ಪದವಿ ಪೂರ್ವ ಶಿಕ್ಷಣ ಹಂತದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಮೈಸೂರು ವಿಭಾಗೀಯ ಮಟ್ಟದ ಆಶುಭಾಷಣದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ವಿಭಾ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ…
ಪ್ರೌಢಶಾಲಾ ಶಿಕ್ಷಣವೇ ಮುಂದಿನ ಬದುಕಿಗೆ ಬುನಾದಿ – ಪ್ರೋಫೆಸರ್ ಆರ್ಚಿಬಾಲ್ಡ್ ಫುರ್ಟಾಡೋ

ಪ್ರೌಢಶಾಲಾ ಶಿಕ್ಷಣವೇ ಮುಂದಿನ ಬದುಕಿಗೆ ಬುನಾದಿ – ಪ್ರೋಫೆಸರ್ ಆರ್ಚಿಬಾಲ್ಡ್ ಫುರ್ಟಾಡೋ

ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಪ್ರೌಢಶಾಲಾ ಹಂತ ಅತ್ಯಂತ ಪ್ರಮುಖವಾದುದು. ಇಡೀ ವಿದ್ಯಾರ್ಥಿ ಜೀವನದ ಮೊತ್ತಮೊದಲ ಪಬ್ಲೀಕ್ ಪರೀಕ್ಷೆ ಹತ್ತನೇ ತರಗತಿಯ ಮಕ್ಕಳು ಎದುರಿಸುತ್ತಾರೆ. ಇಲ್ಲಿನ ಫಲಿತಾಂಶದ ಆಧಾರದ ಮೇಲೆ ನಿಮ್ಮ ಭವಿಷ್ಯ ನಿರ್ಧರಿತವಾಗುತ್ತದೆ. ಮುಂದಿನ ಓದಿನ ಆಯ್ಕೆ ಇಲ್ಲಿನ ಅಂಕಗಳ ಮೇಲೆ…
ಮಣಿಪಾಲ: ‘’ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಸ್ವತ್ತು” – ಡಾ. ಎಚ್. ಎಸ್. ಬಲ್ಲಾಳ್

ಮಣಿಪಾಲ: ‘’ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಸ್ವತ್ತು” – ಡಾ. ಎಚ್. ಎಸ್. ಬಲ್ಲಾಳ್

ಇಂದಿನ ಯುವಜನರು ನಮ್ಮ ದೇಶದ ಉತ್ತಮ ಪ್ರಜೆಗಳಾಗುವ ನಿಟ್ಟಿನಲ್ಲಿ ನಾವು ಅವರಿಗೆ ಉತ್ತಮವಾದ ಶಿಕ್ಷಣವನ್ನು ಒದಗಿಸಬೇಕಾಗಿದೆ”- ಡಾ. ಎಚ್ ಎಸ್ ಬಲ್ಲಾಳ್ ‘’ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಸ್ವತ್ತು ,ಇಂತಹ ಉತ್ತಮ ಶಿಕ್ಷಣ ದೇಶದ ಹಳ್ಳಿ ಹಳ್ಳಿಯ ಮಕ್ಕಳಿಗೂ ದೊರಕುವಂತಾಗಬೇಕು. ನಮ್ಮ ದೇಶದ…