ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ 4 ನೇ ಬಾರಿಗೆ ಚಾಂಪಿಯನ್

ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ 4 ನೇ ಬಾರಿಗೆ ಚಾಂಪಿಯನ್

ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ 4 ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಮತ್ತೊಮ್ಮೆ ತನ್ನ ಕ್ರೀಡಾ ಶ್ರೇಷ್ಠತೆಯನ್ನು ಪ್ರದರ್ಶಿಸಿದೆ. ವಿಜಯಶಾಲಿ ತಂಡವು ಪಂದ್ಯಾವಳಿಯಾದ್ಯಂತ ಗಮನಾರ್ಹ ಕೌಶಲ್ಯ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸಿ…
ವಿವಿ ಕಾಲೇಜಿನಲ್ಲಿ ʼಪರಿಸರ ಅಧ್ಯಯನʼ ಪುಸ್ತಕ ಬಿಡುಗಡೆ

ವಿವಿ ಕಾಲೇಜಿನಲ್ಲಿ ʼಪರಿಸರ ಅಧ್ಯಯನʼ ಪುಸ್ತಕ ಬಿಡುಗಡೆ

ಮಂಗಳೂರು, ಏ. 4: ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ʼಪರಿಸರ ಅಧ್ಯಯನʼ ಎಂಬ ಕನ್ನಡ ಪುಸ್ತಕವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್. ಬಿಡುಗಡೆ ಮಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಪಠ್ಯಕ್ರಮಕ್ಕೆ ಅನುಗುಣವಾಗಿ ಡಾ. ಸಿದ್ದರಾಜು ಎಂ. ಎನ್. ಮತ್ತು ಡಾ. ವಿನಾಯಕ…
ಮೌಂಟ್ ರೋಸರಿಯಲ್ಲಿ ಚಿಣ್ಣರ ಘಟಿಕೋತ್ಸವ

ಮೌಂಟ್ ರೋಸರಿಯಲ್ಲಿ ಚಿಣ್ಣರ ಘಟಿಕೋತ್ಸವ

ಎಳೆಯ ಕಂದಮ್ಮಗಳು ನಿಮ್ಮದೇ ಪ್ರತಿರೂಪ. ಈಗಿನ ಹೆತ್ತವರು ಇಬ್ಬರೂ ಸುಶಿಕ್ಷಿತರು. ನಿಮ್ಮ ಕನಸುಗಳನ್ನು ಕಲ್ಪನೆಗಳನ್ನು ಅವರಲ್ಲಿ ತುರುಕಿಸಬೇಡಿ. ಅವರ ಕನಸುಗಳನ್ನು ಬೆಳೆಸುವ ಪೋಶಿಸುವ ಮಾರ್ಗದರ್ಶಕರಾಗಿ. ನಿಮ್ಮ ಕುಟುಂಬದ ಮುಂದಿನ ಸದಸ್ಯ ಹೇಗಿರಬೇಕು ಹಾಗೆ ಬೆಳೆಸಿ. ನೀವೇ ಅವರಿಗೆ ಆದರ್ಶರಾಗಿರಿ ಎಂದು ಖ್ಯಾತ…
ಬಂಟಕಲ್ ಕಾಲೇಜಿನ ವಿದ್ಯಾರ್ಥಿಗೆ “ಉತ್ತಮ ವಿದ್ಯಾರ್ಥಿ ಪ್ರಶಸ್ತಿ”

ಬಂಟಕಲ್ ಕಾಲೇಜಿನ ವಿದ್ಯಾರ್ಥಿಗೆ “ಉತ್ತಮ ವಿದ್ಯಾರ್ಥಿ ಪ್ರಶಸ್ತಿ”

ಬಂಟಕಲ್ : ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್, ಬಂಟಕಲ್, ಉಡುಪಿ ಇಲ್ಲಿನ ಅಂತಿಮ ವರ್ಷದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಯಾದ ಧನುಶ್ ಶಾಸ್ತ್ರಿ ಇವರು ಐಎಸ್‌ಟಿಇ ಕರ್ನಾಟಕ ರಾಜ್ಯ ವಿಭಾಗದ 2025-26 ನೇ ಸಾಲಿನ“ಉತ್ತಮ ವಿದ್ಯಾರ್ಥಿ ಪ್ರಶಸ್ತಿ”ಗೆ…
ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ – ಮಿಸ್. ಮಂಜುಷಾಗೆ ಭವ್ಯ ಸ್ವಾಗತ

ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ – ಮಿಸ್. ಮಂಜುಷಾಗೆ ಭವ್ಯ ಸ್ವಾಗತ

ಕಲ್ಯಾಣಪುರ, ಮಾರ್ಚ್ 29, 2025: ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರವು ಮಂಗಳೂರಿನ ವಿಜ್ಡಮ್ ಇನ್ಸ್‌ಟಿಟ್ಯೂಷನ್ ನೆಟ್‌ವರ್ಕ್ ಮತ್ತು ಬೆಂಗ್ರೆ ಬುಲ್ಸ್, ಬೆಂಗ್ರೆ ಇವರ ಸಹಯೋಗದೊಂದಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ, ಇದರಲ್ಲಿ ಮಾಜಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್,…
ಸೇಂಟ್ ಮೇರೀಸ್ ಸಿರಿಯನ್ ಕಾಲೇಜು ತುಳು ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಅದ್ಬುತ ಸಾಧನೆ

ಸೇಂಟ್ ಮೇರೀಸ್ ಸಿರಿಯನ್ ಕಾಲೇಜು ತುಳು ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಅದ್ಬುತ ಸಾಧನೆ

ಬ್ರಹ್ಮಾವರ, ಮಾರ್ಚ್ 26, 2025: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಪರಿಷತ್, ಮಂಗಳೂರು ಅವರ ಸಂಯುಕ್ತ ಆಶ್ರಯದಲ್ಲಿ ನಿನ್ನೆ ನಡೆದ ತುಳು ಸ್ಪರ್ಧೆಗಳಲ್ಲಿ ಸೇಂಟ್ ಮೇರೀಸ್ ಸಿರಿಯನ್ ಕಾಲೇಜು, ಬ್ರಹ್ಮಾವರದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಹಲವು ಬಹುಮಾನಗಳನ್ನು…
ಸೇಂಟ್ ಮೇರಿಸ್ ಸಿರಿಯನ್ ಕಾಲೇಜಿನಲ್ಲಿ ಬೋಧಕ ಅಭಿವೃದ್ಧಿ ಕಾರ್ಯಕ್ರಮ

ಸೇಂಟ್ ಮೇರಿಸ್ ಸಿರಿಯನ್ ಕಾಲೇಜಿನಲ್ಲಿ ಬೋಧಕ ಅಭಿವೃದ್ಧಿ ಕಾರ್ಯಕ್ರಮ

ಬ್ರಹ್ಮಾವರ: ಸೇಂಟ್ ಮೇರಿಸ್ ಸಿರಿಯನ್ ಕಾಲೇಜಿನ ಆಂತರಿಕ ಗುಣಾತ್ಮಕ ಭರವಸೆ ಕೋಶ (IQAC) ಮಾರ್ಚ್ 20, 2025,ರಂದು "ಅಕಾಡೆಮಿಯಾದಲ್ಲಿ ಸಕಾರಾತ್ಮಕ ಮಾನವ ಸಂಬಂಧ" ವಿಷಯದ ಕುರಿತ ಬೋಧಕ ಅಭಿವೃದ್ಧಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಾಗಾರದಲ್ಲಿ ಎನ್‌ಟಿಪಿಸಿ ಬಿಸಿನೆಸ್ school, ದೆಹಲಿ…
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಸ್‌ಎಮ್‌ಎಸ್ ಕಾಲೇಜು, ಬ್ರಹ್ಮಾವರ ವಿದ್ಯಾರ್ಥಿಗಳ ಸಾಧನೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಸ್‌ಎಮ್‌ಎಸ್ ಕಾಲೇಜು, ಬ್ರಹ್ಮಾವರ ವಿದ್ಯಾರ್ಥಿಗಳ ಸಾಧನೆ

ಬ್ರಹ್ಮಾವರ: ಮಂಗಳೂರು ಸಂಗಮ ಕಲಾ ವೇದಿಕೆಯಲ್ಲಿ ನಡೆದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬ್ರಹ್ಮಾವರ ಎಸ್‌ಎಮ್‌ಎಸ್ ಕಾಲೇಜು ವಿದ್ಯಾರ್ಥಿಗಳು ಫ್ಯಾಷನ್ ಶೋ 2ನೇ ಸ್ಥಾನ ಹಾಗೂ ನೃತ್ಯ 4ನೇ ಸ್ಥಾನ ಗಳಿಸುವ ಮೂಲಕ ಶ್ರೇಷ್ಠ ಪ್ರತಿಭೆ ಹಾಗೂ ತಂಡಸಾಮರಸ್ಯವನ್ನು…
ವಿವಿ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆ

ವಿವಿ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆ

ಮಂಗಳೂರು, ಮಾ. ೧೫: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ೨೦೨೪-೨೫ನೇ ಸಾಲಿನ ವಾರ್ಷಿಕ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ ನಡೆಸಲಾಯಿತು. ೨೦೨೩-೨೪ನೇ ಸಾಲಿನ ವಾರ್ಷಿಕ ವರದಿಯನ್ನು ವಿಜ್ಞಾನ ನಿಕಾಯದ ಮುಖ್ಯಸ್ಥೆ ಅರುಣಾ ಕುಮಾರಿ ವಾಚಿಸಿದರು. ವಾಣಿಜ್ಯ ನಿಕಾಯದ ಮುಖ್ಯಸ್ಥೆ ಡಾ. ಸುಧಾ ಎನ್.‌ ವೈದ್ಯ…
ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪದವಿ ಪರೀಕ್ಷೆ ಮಿಲಾಗ್ರಿಸ್ ಕಾಲೇಜಿನ ಚೈತ್ರಾಲಿ ತೃತೀಯ ರ್ಯಾಂಕ್

ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪದವಿ ಪರೀಕ್ಷೆ ಮಿಲಾಗ್ರಿಸ್ ಕಾಲೇಜಿನ ಚೈತ್ರಾಲಿ ತೃತೀಯ ರ್ಯಾಂಕ್

ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪದವಿ ಪರೀಕ್ಷೆ (2023-24) ಯಲ್ಲಿ ಮಿಲಾಗ್ರಿಸ್ ಕಾಲೇಜು ಇಲ್ಲಿನ ಚೈತ್ರಾಲಿ ತೃತೀಯ ಬಿ ಎಸ್ ಸಿ ಇವರು ತೃತೀಯ ರ್ಯಾಂಕ್ ಪಡೆದಿರುತ್ತಾರೆ.