ನಾಟಕ ಕಲಾವಿದ ಸೇಸಪ್ಪ ಪೂಜಾರಿ ನಿಧನ

ನಾಟಕ ಕಲಾವಿದ ಸೇಸಪ್ಪ ಪೂಜಾರಿ ನಿಧನ

ಹಿರಿಯ ನಾಟಕ ಕಲಾವಿದ ನರಿಮೊಗರು ನಿವಾಸಿ ಸೇಸಪ್ಪ ಪೂಜಾರಿ (55) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು ಬಂಟ್ವಾಳ ತಾಲೂಕಿನ ಅನಂತಾಡಿ ನಿವಾಸಿಯಾಗಿದ್ದ ಸೇಸಪ್ಪ ಪೂಜಾರಿ ಅವರು ಅನೇಕ ವರ್ಷಗಳಿಂದ ನರಿಮೊಗರಿನಲ್ಲಿ ವಾಸವಾಗಿದ್ದರು ನಾಟಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಸೇಸಪ್ಪ ಪೂಜಾರಿಯವರು ಕಿರು ಚಿತ್ರಗಳನ್ನು…
ರಾಜ್ಯಮಟ್ಟದ ಹಿರಿಯ ಕಬ್ಬಡಿ ಆಟಗಾರ ದಾಮೋದರ್ ಪೈಇನ್ನಿಲ್ಲ

ರಾಜ್ಯಮಟ್ಟದ ಹಿರಿಯ ಕಬ್ಬಡಿ ಆಟಗಾರ ದಾಮೋದರ್ ಪೈಇನ್ನಿಲ್ಲ

ಬಂಟ್ವಾಳ : ರಾಜ್ಯ ಮಟ್ಟದ ಹಿರಿಯ ಕಬಡ್ಡಿ ಆಟಗಾರ ಮತ್ತು ತೀರ್ಪುಗಾರರಾಗಿದ್ದ ದಾಮೋದರ ಪೈ ಮಾಣಿ (66) ಸೆ.30 ಸಂಜೆ ನಿಧನರಾದರು.ದಾಮೋದರ ಪೈ ಅವರು ಕಬಡ್ಡಿ ಆಟದ ಮೂಲಕ ಖ್ಯಾತರಾಗಿದ್ದು, ಭಾರತ್ ಅರ್ಥ ಮೂವರ್ಸ್ ಲಿಮಿಟೆಡ್ನಲ್ಲಿ ಆಟವಾಡಿದ್ದರು. ಮಂಗಳೂರಿನ ಲೆಮಿನಾದ ಪ್ರಮುಖ…
ಅನನ್ಯ ಸ್ಟುಡಿಯೋ ಮಾಲಕ ಅಶೋಕ್ ಶೆಟ್ಟಿ ಆತ್ಮಹತ್ಯೆ

ಅನನ್ಯ ಸ್ಟುಡಿಯೋ ಮಾಲಕ ಅಶೋಕ್ ಶೆಟ್ಟಿ ಆತ್ಮಹತ್ಯೆ

ಕಾರ್ಕಳ, Sept 27,2024: ಅನನ್ಯ ಸ್ಟುಡಿಯೋ ಮಾಲಕ, ಕುಕ್ಕುಜೆ ಗ್ರಾಮದ ದೊಂಡೆರಂಗಡಿಯ ಅಶೋಕ್ ಶೆಟ್ಟಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಾಹ್ನ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಮತ್ತು ಮಗುವನ್ನು ಅಗಲಿದ್ದಾರೆ
ಮಾಜಿ ಶಾಸಕ ಕೆ ಲಕ್ಷ್ಮೀನಾರಾಯಣ್ ನಿಧನ (85 years)

ಮಾಜಿ ಶಾಸಕ ಕೆ ಲಕ್ಷ್ಮೀನಾರಾಯಣ್ ನಿಧನ (85 years)

ಬೈಂದೂರು, 27 Sept 2024: ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ (85) ನಿಧನರಾಗಿದ್ದಾರೆ ಮೃತರು ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಕುಟುಂಬಕ್ಕೆ ಈ ದುಃಖವನ್ನು ತಡೆಯುವ ಶಕ್ತಿ ಭಗವಂತನು ಕೊಡಲಿ.