ಹಿರಿಯ ಪತ್ರಕರ್ತ ಶ್ರೀನಿವಾಸ್ ಜೋಕಾಟ್ಟೆ ಅವರ ಪತ್ನಿ ವಿಜಯಲಕ್ಷ್ಮಿ ರಾವ್ ನಿಧನ.

ಹಿರಿಯ ಪತ್ರಕರ್ತ ಶ್ರೀನಿವಾಸ್ ಜೋಕಾಟ್ಟೆ ಅವರ ಪತ್ನಿ ವಿಜಯಲಕ್ಷ್ಮಿ ರಾವ್ ನಿಧನ.

​ಮುಂಬೈ, ನ.24: ಹಿರಿಯ ಪತ್ರಕರ್ತರು ಮತ್ತು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಸದಸ್ಯರಾದ ಶ್ರೀನಿವಾಸ್ ಜೊಕಟ್ಟೆ ಅವರ ಪತ್ನಿ ವಿಜಯಲಕ್ಷ್ಮಿ ಎಸ್. ರಾವ್ (55) ಅವರು ಇಂದು ಮುಂಜಾನೆ ವಸಾಯಿ ಪೂರ್ವದ ಎವರ್‌ಶೈನ್ ಸಿಟಿ, ಎವೆನ್ಯೂ ಫೇಸ್-2, ಎವರ್‌ಶೈನ್ ಟುಲಿಪ್‌ನಲ್ಲಿರುವ ತಮ್ಮ…