ಡಾನ್ ಬಾಸ್ಕೋ ಸಭಾಂಗಣದ ವ್ಯವಸ್ಥಾಪಕ ಬೋನಿಫಾಸ್ ಪಿಂಟೋ ನಿಧನ

ಡಾನ್ ಬಾಸ್ಕೋ ಸಭಾಂಗಣದ ವ್ಯವಸ್ಥಾಪಕ ಬೋನಿಫಾಸ್ ಪಿಂಟೋ ನಿಧನ

ಮಂಗಳೂರು, ನ.೧೦: ಖ್ಯಾತ ಸಾಂಸ್ಕ್ರತಿಕ ಸಂಘಟಕ ಮತ್ತು ಕೊಂಕಣಿ ನಾಟಕ ಸಭಾ ಸಂಸ್ಥೆ ಹಾಗೂ ಮಂಗಳೂರಿನ ಹೆಸರಾಂತ ಡಾನ್ ಬಾಸ್ಕೋ ಸಭಾಂಗಣದ ದೀರ್ಘಕಾಲದ ವ್ಯವಸ್ಥಾಪಕ ಬೋನಿಫಾಸ್ ಪಿಂಟೋ (೬೨.) ಅಲ್ಪಾವಧಿಯ ಆರೋಗ್ಯ ಸಮಸ್ಯೆಯಿಂದ ಇಂದು ಮಧ್ಯಾಹ್ನ ಕೊನೆಯುಸಿರೆಳೆದರು. ಬೋನಿಫಾಸ್ ಪಿಂಟೋ ಅವರು…
ವಿಟ್ಲ: ಲಕ್ಷಣ ಗೌಡರಿಗೆ ಶ್ರದ್ಧಾಂಜಲಿ ಸಭೆ

ವಿಟ್ಲ: ಲಕ್ಷಣ ಗೌಡರಿಗೆ ಶ್ರದ್ಧಾಂಜಲಿ ಸಭೆ

ಇತ್ತೀಚೆಗೆ ನಿಧನರಾದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ರಿ ಇದರ ವಿಟ್ಲ ಘಟಕದ ಸಲಹೆಗಾರರಾದ ರೈತಪರ ಹೋರಾಟಗಾರ ದಿವಂಗತ ಲಕ್ಷ್ಮಣಗೌಡ ಮಂಜ ಲಾಡಿ ಅವರ ಶ್ರದ್ಧಾಂಜಲಿ ಸಭೆಯು ವಿಟ್ಲಶ್ರೀ ಪಂಚಲಿಂಗೇಶ್ವರ ಸದನದಲ್ಲಿ ನಡೆಯಿತು ಪುತ್ತಿಲ ಪರಿವಾರದ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ…
ಶ್ರೀಧ‌ರ್ ಭಟ್ ಬ್ರದರ್ಸ್‌ ಮಾಲಕ ಮೋಹನ್ ದಾಸ್ ಭಟ್ ನಿಧನ

ಶ್ರೀಧ‌ರ್ ಭಟ್ ಬ್ರದರ್ಸ್‌ ಮಾಲಕ ಮೋಹನ್ ದಾಸ್ ಭಟ್ ನಿಧನ

ಪುತ್ತೂರು: ಪುತ್ತೂರಿನ ಹೆಸರಾಂತ ಮಳಿಗೆ ಶ್ರೀಧ‌ರ್ ಭಟ್ ಬ್ರದರ್ಸ್ ನ ಮಾಲಕ ಮೋಹನದಾಸ್ ಭಟ್ (79) ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಉಷಾ ಭಟ್, ಪುತ್ರ ಶ್ರೀಧರ್ ಭಟ್, ಪುತ್ರಿ ಮಮತಾ ಭಟ್, ಹಾಗು ಕುಟುಂಬಸ್ಥರನ್ನು ಆಗಲಿದ್ದಾರೆ
ಕೊಂಬೆಟ್ಟು ಮಮ್ಮಿ ಜ್ಯೂಸ್ ನ ಮಾಲಕ ಜನ್ಮಾನಂದ ಹೆಗ್ಡೆ ನಿಧನ

ಕೊಂಬೆಟ್ಟು ಮಮ್ಮಿ ಜ್ಯೂಸ್ ನ ಮಾಲಕ ಜನ್ಮಾನಂದ ಹೆಗ್ಡೆ ನಿಧನ

ಪುತ್ತೂರು: ಕೊಂಬೆಟ್ಟು ಮಮ್ಮಿ ಜ್ಯೂಸ್ ನ ಮಾಲಕ ಜನ್ಮಾನಂದ ಹೆಗಡೆ (58) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ ಉರ್ಲಾಡಿ ದಿ. ಶ್ರೀನಿವಾಸ್ ಹೆಗ್ಡೆ ಯವರ ಪುತ್ರ ಜನ್ಮಾನಂದ ಹೆಗ್ಡೆ ಯವರು ಪುತ್ತೂರು ಮುಖ್ಯ ರಸ್ತೆಗೆ ಹತ್ತಿರದ ಕೊಂಬೆಟ್ಟಿನಲ್ಲಿ" ಕಬ್ಬಿನ ಹಾಲಿನ" ಮಮ್ಮಿ ಜ್ಯೂಸ್ ಶಾಪ್…
ಹುಟ್ಟಿದ ದಿನದಂದೇ ನಿಧನರಾದ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ

ಹುಟ್ಟಿದ ದಿನದಂದೇ ನಿಧನರಾದ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ

ಉದ್ಯಾವರ : ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಉದ್ಯಾವರ ಅಂಕುದ್ರು ನಿವಾಸಿ ಸರಾಳ ಕೋಟ್ಯಾನ್ ಅಲ್ಪ ಕಾಲದ ಅಸೌಖ್ಯದಿಂದ ಇಂದು (ಅಕ್ಟೋಬರ್ 26) ಮುಂಜಾನೆ ನಿಧನರಾದರು. 40ಕ್ಕೂ ಅಧಿಕ ವರ್ಷ ಗ್ರಾಮೀಣ ಕಾಂಗ್ರೆಸ್ ಪದಾಧಿಕಾರಿಯಾಗಿ…
ನವಮಿ ಟ್ರಾವೆಲ್ಸ್ ಲಕ್ಷ್ಮಣ್ ಇನ್ನಿಲ್ಲ

ನವಮಿ ಟ್ರಾವೆಲ್ಸ್ ಲಕ್ಷ್ಮಣ್ ಇನ್ನಿಲ್ಲ

ಮೂಡುಬಿದಿರೆ ನವಮಿ ಟ್ರಾವೆಲ್ಸ್ ಉದ್ಯೋಗಿ ಲಕ್ಷ್ಮಣ್ ಇಂದು ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಡುಬಿದಿರೆ ಒಂಟಿಕಟ್ಟೆ ನಿವಾಸಿ ಆಗಿರುವ ಅವರು ಪತ್ನಿ ಈರ್ವರು ಪುತ್ರರು ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.