ಸಾಲಿಗ್ರಾಮ: ಯಕ್ಷಗಾನ ಕಲಿಕೆಯಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ – ಡಾ.ತಲ್ಲೂರು

ಸಾಲಿಗ್ರಾಮ: ಯಕ್ಷಗಾನ ಕಲಿಕೆಯಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ – ಡಾ.ತಲ್ಲೂರು

ಉಡುಪಿ : ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಅವರಲ್ಲಿ ವಾಕ್ಚಾತುರ್ಯ, ಅಭಿನಯ, ನೃತ್ಯ, ಪೌರಾಣಿಕ ಪ್ರಸಂಗಗಳ ಬಗ್ಗೆ ಜ್ಞಾನವುಂಟಾಗುವುದಲ್ಲದೆ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಯಕ್ಷಗಾನ ಕೇಂದ್ರ…
ಸರಕಾರಿ ಪದವಿ ಪೂರ್ವ ಕಾಲೇಜು ಕೆಮ್ಮಣ್ಣು – ಶಟಲ್ ಬ್ಯಾಟ್ಮಿಂಟನ್ ತರಬೇತಿ ಶಿಬಿರದ ಸಮಾರೋಪ

ಸರಕಾರಿ ಪದವಿ ಪೂರ್ವ ಕಾಲೇಜು ಕೆಮ್ಮಣ್ಣು – ಶಟಲ್ ಬ್ಯಾಟ್ಮಿಂಟನ್ ತರಬೇತಿ ಶಿಬಿರದ ಸಮಾರೋಪ

ಸರಕಾರಿ ಪದವಿ ಪೂರ್ವ ಕಾಲೇಜು ಕೆಮ್ಮಣ್ಣು, ಇಲ್ಲಿ ದಿನಾಂಕ 9/4/25 ರಂದು ಲಯನ್ಸ್ ಕ್ಲಬ್ ಕಲ್ಯಾಣ್ ಪುರ ಹಾಗೂ ಅಜ್ಜರಕಾಡು ಬ್ಯಾಡ್ಮಿಂಟನ್ ಕ್ಲಬ್ ಇವರ ಸಹಯೋಗದಲ್ಲಿ ಶಟಲ್ ಬ್ಯಾಟ್ಮಿಂಟನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ…
ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್‌ ಗಳನ್ನು CEIR Portal ಮುಖಾಂತರ ಪತ್ತೆಹಚ್ಚಿ ದೂರುದಾರರಿಗೆ ಮೊಬೈಲ್‌ ಹಸ್ತಾಂತರಿಸಿದ ಬಗ್ಗೆ

ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್‌ ಗಳನ್ನು CEIR Portal ಮುಖಾಂತರ ಪತ್ತೆಹಚ್ಚಿ ದೂರುದಾರರಿಗೆ ಮೊಬೈಲ್‌ ಹಸ್ತಾಂತರಿಸಿದ ಬಗ್ಗೆ

ಉಡುಪಿ ನಗರ ಪೊಲೀಸ್‌ ಠಾಣಾ ನಿರೀಕ್ಷಕರಾದ ಮಂಜುನಾಥ ವಿ ಬಡಿಗೇರ್ ಹಾಗೂ ಪೊಲೀಸ್‌ ಉಪನಿರೀಕ್ಷಕರುಗಳಾದ ಪುನೀತ್‌ ಕುಮಾರ್‌ ಬಿ ಈ, ಈರಣ್ಣ ಶಿರಗುಂಪಿ, ಭರತೇಶ್‌ ಕಂಕಣವಾಡಿ ಮತ್ತು ಗೋಪಾಲಕೃಷ್ಣ ಜೋಗಿ ಮತ್ತು ಠಾಣಾ ಗಣಕಯಂತ್ರ ಸಿಬ್ಬಂದಿಯವರಾದ ಪಿಸಿ ವಿನಯಕುಮಾರ ಅವರ ತಂಡ…
ಅಭಿನಂದನೆಗಳು – ವಿನಿಶಾ ಡಿಸೋಜಾ – ಪಿಯುಸಿ ವಿಜ್ಞಾನ ವಿಭಾಗದಲ್ಲಿ 94.16%

ಅಭಿನಂದನೆಗಳು – ವಿನಿಶಾ ಡಿಸೋಜಾ – ಪಿಯುಸಿ ವಿಜ್ಞಾನ ವಿಭಾಗದಲ್ಲಿ 94.16%

ವಿಭಾಗ: ವಿಜ್ಞಾನಕಾಲೇಜು: ಪೂರ್ಣಪ್ರಜ್ಞ ಪಿಯು ಕಾಲೇಜ್Percentage: 94.16% ಇವರು ಸೇಕ್ರೆಡ್ ಹಾರ್ಟ್ ಚರ್ಚ್, ಕೊಳಲಗಿರಿಯ, ಹಾವಂಜೆ ಗ್ರಾಮದ ಕುಕ್ಕಿಕಟ್ಟೆ ವಾರ್ಡಿನ ನವೀನ್ ಹಾಗೂ ಸುನೀತ ಮರಿಯ ದಂಪತಿಗಳ ಮಗಳು.
ದೇವರ ದಾಸಿಮಯ್ಯರ ವಚನಗಳು ಕನ್ನಡ ಸಾಹಿತ್ಯಕ್ಕೆ ದೊರಕಿದ ಅದ್ಭುತ ಕೊಡುಗೆ : ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ದೇವರ ದಾಸಿಮಯ್ಯರ ವಚನಗಳು ಕನ್ನಡ ಸಾಹಿತ್ಯಕ್ಕೆ ದೊರಕಿದ ಅದ್ಭುತ ಕೊಡುಗೆ : ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ

ಉಡುಪಿ, ಏಪ್ರಿಲ್ 02 : ದೇವರ ದಾಸಿಮಯ್ಯನವರು 176 ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತ ಕೊಡುಗೆಯನ್ನಾಗಿ ನೀಡಿದ್ದಾರೆ. ಅವರು ಬರೆದ ವಚನಗಳಲ್ಲಿ ಭಕ್ತಿಯ ಸ್ವಾರಸ್ಯ ಅಡಗಿದ್ದು, ತಮ್ಮ ವೃತ್ತಿಯನ್ನು ನಿರ್ವಹಿಸುತ್ತಲೇ ಸಮಾಜದ ಬದಲಾವಣೆಗೆ ವಿಶೇಷವಾದ ಸೇವೆಯನ್ನು…
ಬಾಲ ಲೀಲಾ -2025 ,ಚಿಣ್ಣರ ಬೇಸಿಗೆ ಶಿಬಿರ

ಬಾಲ ಲೀಲಾ -2025 ,ಚಿಣ್ಣರ ಬೇಸಿಗೆ ಶಿಬಿರ

ಚಿಣ್ಣರ ಬೇಸಿಗೆ ಶಿಬಿರ 10 ರಿಂದ 13 ನೇ ಏಪ್ರಿಲ್, 2025 ಬೆಳಗ್ಗೆ 9ರಿಂದ ಸಂಜೆ 5ರ ತನಕ ಗ್ರಾಮೀಣ ಭಾಗದ ಪ್ರಶಾಂತ ಪರಿಸರದಲ್ಲಿ ಕರಕುಶಲ ಕಲೆ. ಸಂಗೀತ, ಅಭಿನಯ, ದೇಶೀಯ ಆಟಗಳು, ಪಕ್ಷಿ ವೀಕ್ಷಣೆ, ಸರೀಸೃಪಗಳ ಪರಿಚಯ. ಮನೆ ಮದ್ದುಗಳು.…
ಶಾಲೆಗೆಂದು ತೆರಳುತ್ತಿದ್ದ ಬಾಲಕ ಅಪಘಾತದಲ್ಲಿ ಮೃತ್ಯು

ಶಾಲೆಗೆಂದು ತೆರಳುತ್ತಿದ್ದ ಬಾಲಕ ಅಪಘಾತದಲ್ಲಿ ಮೃತ್ಯು

ಬ್ರಹ್ಮಾವರ-: ಶಾಲೆಗೆಂದು ತೆರಳುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಸಮೀಪ ಇಂದು ಮಂಗಳವಾರ ಬೆಳಿಗ್ಗೆ ನಡೆದಿದೆ.. ಮೃತ ಬಾಲಕ ಸ್ಥಳೀಯ ಎಸ್.ಎಮ್.ಎಸ್. ಆಂಗ್ಲಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ವಂಶಿ…
ಶ್ರೀ ದೇವಿಯ ಪುನರಪ್ರತಿಷ್ಠೆ ಹಾಗೂ ಕಲಶಾಭಿಷೇಕ

ಶ್ರೀ ದೇವಿಯ ಪುನರಪ್ರತಿಷ್ಠೆ ಹಾಗೂ ಕಲಶಾಭಿಷೇಕ

ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರ, ಲಕ್ಷ್ಮೀನಗರ, ನರ್ನಾಡು, ಉಪ್ಪೂರ್ ಗ್ರಾಮ, ಅಂಚೆ ಕೊಳಲಗಿರಿ 576 105 ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ, ಸ್ಥಾಪನೆ: 01-05-1995 ಶ್ರೀ ದೇವಿಯ ಪುನಃ ಪ್ರತಿಷ್ಠೆ, ಕಲಶಾಭಿಷೇಕ, ಚಂಡಿಕಾಹೋಮ ಮತ್ತು ಸತ್ಯನಾರಾಯಣ ಪೂಜಾ ಸಹಿತ 30ನೇ…
ಉಡುಪಿ ಧರ್ಮಪ್ರಾಂತ್ಯದ ನೂತನ ಚಾನ್ಸಲರ್ ಆಗಿ ರೆ. ಫಾ. ಸ್ಟೀಫನ್ ಡಿ’ಸೋಜಾ ಅವರನ್ನು ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ನೇಮಿಸಿದ್ದಾರೆ.

ಉಡುಪಿ ಧರ್ಮಪ್ರಾಂತ್ಯದ ನೂತನ ಚಾನ್ಸಲರ್ ಆಗಿ ರೆ. ಫಾ. ಸ್ಟೀಫನ್ ಡಿ’ಸೋಜಾ ಅವರನ್ನು ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ನೇಮಿಸಿದ್ದಾರೆ.

Udupi, March 31, 2025: Udupi ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ವಂದನೀಯ ಫಾದರ್ ಸ್ಟೀಫನ್ ಡಿ'ಸೋಜಾ ಅವರನ್ನು ಮಾರ್ಚ್ 31, 2025 ರಿಂದ ಜಾರಿಗೆ ಬರುವಂತೆ ಧರ್ಮಪ್ರಾಂತ್ಯದ ನೂತನ ಚಾನ್ಸಲರ್ ಆಗಿ ನೇಮಿಸಿದ್ದಾರೆ.…
ಪ್ರಸಾದನ ಕಾರ್ಯಗಾರ: ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆ ಉಡುಪಿ

ಪ್ರಸಾದನ ಕಾರ್ಯಗಾರ: ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆ ಉಡುಪಿ

ಶ್ರೀ ಭ್ರಾಮರಿ ನಾಟ್ಯಾಲಯ ಅಮ್ಮುಂಜೆ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಪ್ರಸಾದನ ಕಾರ್ಯಗಾರ ನೇಜಾರಿನಲ್ಲಿ ಜರುಗಿತು. ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಸಂದೀಪ್ ಶೆಟ್ಟಿ ದೀಪ ಪ್ರಜ್ವಲನೆಯ…