Posted inಕರಾವಳಿ
ಪರಿಸರ ಪ್ರೇಮಿ
#ಪಕ್ಷಿ #ಪ್ರೇಮದ #ಅನನ್ಯ #ರೀತಿನಗರಗಳು ಬೆಳೆದಂತೆ ಕಾಡುಗಳು ಕಡಿಮೆಯಾಗುತ್ತಿವೆ. ಇದರೊಂದಿಗೆ ಪ್ರಾಣಿ, ಪಕ್ಷಿಗಳೂ ಕಡಿಮೆಯಾಗುತ್ತಿವೆ. ಮನುಷ್ಯರಿಗೆ ಎಷ್ಟೇ ಸಹಾಯ ಮಾಡಿದರೂ ಒಂದಿಲ್ಲೊಂದು ದಿನ ಮರೆಯುತ್ತಾರೆ. ಆದರೆ, ಕಾಡನ್ನು ಉಳಿಸಿ, ಬೆಳೆಸಿದಲ್ಲಿ ಪ್ರಕೃತಿಯನ್ನು ಕಾಪಾಡಿದಂತಾಗಿ ಪ್ರಾಣಿ ಪಕ್ಷಿಗಳ ಸಂತತಿಯನ್ನು ಉಳಿಸಿದಂತಾಗುತ್ತದೆ.. ನಾವು ಬೆಳೆಸಿದ…