ಸೈಂಟ್ ಮೇರಿಸ್ ಓರ್ಥೋಡಕ್ಸ್ ಸಿರಿಯನ್ ಕ್ಯಾಥೆಡ್ರಲನ ಮಾರ್ತಾ ಮರಿಯ ಸಮಾಜ ಮಹಿಳಾ ಸಂಘ ಬ್ರಹ್ಮಾವರದ ನೇತೃತ್ವದಲ್ಲಿ ಉಚಿತ ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಹಾಗೂ ಸಾಮಾನ್ಯ ವೈದ್ಯಕೀಯ ತಪಾಸಣಾ ಶಿಬಿರ
ಬ್ರಹ್ಮಾವರ, ಅಕ್ಟೋಬರ್ 4,2024: ಸೈಂಟ್ ಮೇರಿಸ್ ಓರ್ಥೋಡಕ್ಸ್ ಸಿರಿಯನ್ ಕ್ಯಾಥೆಡ್ರಲನ ಮಾರ್ತಾ ಮರಿಯ ಸಮಾಜ ಮಹಿಳಾ ಸಂಘ ಬ್ರಹ್ಮಾವರದ ನೇತೃತ್ವದಲ್ಲಿ ಉಚಿತ ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಹಾಗೂ ಸಾಮಾನ್ಯ ವೈದ್ಯಕೀಯ ತಪಾಸಣಾ ಶಿಬಿರವನ್ನು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ NTTS…