Posted inಕರಾವಳಿ
ಪೇತ್ರಿ – ಸಂತ ಪೇತ್ರ ದೇವಾಲಯದಲ್ಲಿ ಮಾತೇ ಮೇರಿಯ ಹುಟ್ಟುಹಬ್ಬದ ಸಂಭ್ರಮ
Pethri - 08 Sep 2024: ಪೇತ್ರಿ ಸಂತ ಪೇತ್ರ ದೇವಾಲಯದಲ್ಲಿ ಮಾತೇ ಮೇರಿಯ ಹುಟ್ಟು ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಮೊದಲಿಗೆ ಪುಟಾಣಿ ಮಕ್ಕಳು ತಟ್ಟೆ, ಹೂವಿನ ಬುಟ್ಟಿಯಲ್ಲಿ ಹೂವುಗಳನ್ನು ತಂದು ಮೇರಿ ಮಾತೆಗೆ ಅರ್ಪಿಸಿದರು. ದೇವಾಲಯದ ಧರ್ಮಗುರು ರೆ|ಫಾ.|…