ಸ್ನೇಹಾಲಯಕ್ಕೆ ದಿನಸಿ ವಸ್ತುಗಳ ವಿತರಣೆ

ಸ್ನೇಹಾಲಯಕ್ಕೆ ದಿನಸಿ ವಸ್ತುಗಳ ವಿತರಣೆ

ಉದ್ಯಾವರ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ ಉಡುಪಿ ಎರಡನೇ ವರ್ಷಕ್ಕೆ ಪಾದರ್ಪಣೆಗೊಂಡ ಹಿನ್ನೆಲೆಯಲ್ಲಿ ಉದ್ಯಾವರದ ಸೈಂಟ್ ವಿನ್ಸೆಂಟ್ ಪಲ್ಲೊಟ್ಟಿ ಕಾನ್ವೆಂಟನ ಸ್ನೇಹಾಲಯದ ವಿದ್ಯಾರ್ಥಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರು ಮತ್ತು…
ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ– ವಾಣಿಜ್ಯ ವಿಭಾಗದ ಚಟುವಟಿಕೆಗಳ ಉದ್ಘಾಟನೆ 2024

ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ– ವಾಣಿಜ್ಯ ವಿಭಾಗದ ಚಟುವಟಿಕೆಗಳ ಉದ್ಘಾಟನೆ 2024

ಉಡುಪಿ, Sept 25,2024: ಕಾಲೇಜಿಗೆ ಬಂದು ನನ್ನ ಆಲ್ಮಾ ಮೇಟರ್‌ಗೆ ಬರುವುದು ಅದ್ಭುತ ಗೌರವ ಎಂದು 2024 ನೇ ಶೈಕ್ಷಣಿಕ ವರ್ಷದ ವಾಣಿಜ್ಯ ಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿದ ನಂತರ ವಿದ್ಯಾರ್ಥಿಗಳ ಸಭೆಯನ್ನು ಉದ್ದೇಶಿಸಿ ಸಿ.ಎ. ಸಾಕ್ಷಿ ಮಲ್ಯ ಹೇಳಿದರು. ಇ-ಸಂವಹನ, ಬರವಣಿಗೆ…
ಕರ್ನಾಟಕ ರಕ್ಷಣಾ ವೇದಿಕೆಯ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾಗಿ ಸ್ಟ್ಯಾನಿ ಡಿಸೋಜ ಆಯ್ಕೆ

ಕರ್ನಾಟಕ ರಕ್ಷಣಾ ವೇದಿಕೆಯ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾಗಿ ಸ್ಟ್ಯಾನಿ ಡಿಸೋಜ ಆಯ್ಕೆ

ಬ್ರಹ್ಮಾವರ, Sept 25, 2024: ಇಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಬ್ರಹ್ಮಾವರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಸ್ಟ್ಯಾನಿ ಡಿಸೋಜರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಯ್ಕೆಯಾದ ಸ್ಟ್ಯಾನಿ ಡಿಸೋಜರವರನ್ನು ಕರ್ನಾಟಕ ರಕ್ಷಣಾ ವೇದಿಕೆಯಾ ಜಿಲ್ಲಾಧ್ಯಕ್ಷರಾದ…
ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಶವ ಕೆರೆಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಶವ ಕೆರೆಯಲ್ಲಿ ಪತ್ತೆ

ಬೈಂದೂರು, ಸೆಪ್ಟೆಂಬರ್ 25, 2024: ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ನಾಗೇಂದ್ರ (13) ಹಾಗೂ ಮೊಹಮ್ಮದ್ ಶಫಾನ್ (13) ಅವರ ಶವ ಕೆರೆಯಲ್ಲಿ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಗಳು ಇಬ್ಬರೂ ಬೈಂದೂರು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು. ನಿನ್ನೆ ಮಂಗಳವಾರ ೨೪ ಸಪ್ಟೆಂಬರ್…
ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ, ಮೀಡಿಯಾ ಕ್ಲಬ್ ಮತ್ತು IQAC ಗಳಿಂದ ಆಯೋಜಿಸಲಾದ ಮಾಧ್ಯಮ ತರಬೇತಿ ಕಾರ್ಯಾಗಾರ

ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ, ಮೀಡಿಯಾ ಕ್ಲಬ್ ಮತ್ತು IQAC ಗಳಿಂದ ಆಯೋಜಿಸಲಾದ ಮಾಧ್ಯಮ ತರಬೇತಿ ಕಾರ್ಯಾಗಾರ

ಉಡುಪಿ: ಮಾರುಕಟ್ಟೆಯಲ್ಲಿ ವ್ಯಕ್ತಿಗಳ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ ಹೆಚ್ಚಾಗಿದೆ ಎಂದು ಸ್ವತಂತ್ರ ಕಾರ್ಪೊರೇಟ್ ವಿಷಯ ಸೃಷ್ಟಿಕರ್ತ, ಮಾಧ್ಯಮ ತಜ್ಞ ಮತ್ತು ತರಬೇತುದಾರರಾದ ರೋನ್ಸನ್ ಲೂವಿಸ್ ಹೇಳಿದರು. ಅವರು ಕಾಲೇಜಿನ ಮಾಧ್ಯಮ ತಂಡವನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು. ಇಂದು…
NSS ದಿನ ಆಚರಣೆ -ಎಸ್.ಎಂ.ಎಸ್ ಕಾಲೇಜು, ಬ್ರಹ್ಮಾವರ

NSS ದಿನ ಆಚರಣೆ -ಎಸ್.ಎಂ.ಎಸ್ ಕಾಲೇಜು, ಬ್ರಹ್ಮಾವರ

ಬ್ರಹ್ಮಾವರ, 24 Sept 2024: ಎಸ್.ಎಂ.ಎಸ್ ಕಾಲೇಜು, ಬ್ರಹ್ಮಾವರದ ಎನ್ಎಸ್ಎಸ್ ಘಟಕಗಳು, ಅತ್ಯಂತ ಉತ್ಸಾಹ ಮತ್ತು ಹೆಮ್ಮೆಯಿಂದ ಎನ್ಎಸ್ಎಸ್ ದಿನವನ್ನು ಆಚರಿಸಿದವು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಅವರು ಎನ್ಎಸ್ಎಸ್ ಧ್ವಜವನ್ನು ಹಾರಿಸುವುದರೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ತಮ್ಮ ಭಾಷಣದಲ್ಲಿ, ಡಾ.…
ಟೀಂ ಐಲೇಸಾದ ಕೊರಗ ಹಾಡು ‘ಕೂಜಿನ ಪಾಟು’ ಸಪ್ಟೆಂಬರ್ 28ರಂದು  ನಿಟ್ಟೆ ವಿಶ್ವವಿದ್ಯಾಲಯದ ತುಳು ದಿನ 2024ರ ಆಚರಣೆಯಂದು ಬಿಡುಗಡೆ

ಟೀಂ ಐಲೇಸಾದ ಕೊರಗ ಹಾಡು ‘ಕೂಜಿನ ಪಾಟು’ ಸಪ್ಟೆಂಬರ್ 28ರಂದು ನಿಟ್ಟೆ ವಿಶ್ವವಿದ್ಯಾಲಯದ ತುಳು ದಿನ 2024ರ ಆಚರಣೆಯಂದು ಬಿಡುಗಡೆ

ನಿಟ್ಟೆ, Sept 24, 2024: ಮಂಗಳೂರು ಅಲ್ಲಿನ ನಿಟ್ಟೆ ವಿಶ್ವ ವಿದ್ಯಾಲಯವು ಇದೇ ಸೆ.28ನೇ ಶನಿವಾರ ತುಳು ದಿನ ಮತ್ತು ತುಳುವಿನ ಪ್ರಸಿದ್ಧ ಕವಿ ಡಾ| ಅಮೃತ ಸೋಮೇಶ್ವರ ಅವರ ನೆನಪಿನಲ್ಲಿ ‘ಅಮೃತ ನೆಂಪು’ ಆಚರಿಸಲಿದ್ದು ಆ ಸಂದರ್ಭದಲ್ಲಿ ಐಲೇಸಾ ದಿ…
ಐ.ಸಿ.ವೈ.ಎಂ ಕೊಳಲಗಿರಿ ಘಟಕ ಉಡ್ಕಾಣಾ 2024

ಐ.ಸಿ.ವೈ.ಎಂ ಕೊಳಲಗಿರಿ ಘಟಕ ಉಡ್ಕಾಣಾ 2024

ಐ.ಸಿ.ವೈ.ಎಂ ಕೊಳಲಗಿರಿ ಘಟಕವು 22 ಸೆಪ್ಟೆಂಬರ್ 2024 ರಂದು ಚರ್ಚ್ ಸಭಾಂಗಣದಲ್ಲಿ ‘ಉಡ್ಕಾಣಾ-2024’ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಇದನ್ನು ರೆ. ಫಾ.‌ ಜೋಸೆಫ್ ಮಚಾದೊ, ಚರ್ಚ್ ಆಡಳಿತ ಅಧಿಕಾರಿಗಳು ಮತ್ತು ಐ.ಸಿ.ವೈ.ಎಂ. ಅಧ್ಯಕ್ಷರೊಂದಿಗೆ ಉದ್ಘಾಟಿಸಲಾಯಿತು.ಈ ಸುಂದರ ಪ್ರತಿಭಾ ಪ್ರದರ್ಶನವು ನೃತ್ಯ, ಹಾಡು, ಫ್ಯಾಶನ್…
ಭಾರಿ ಮಳೆಯಾಗುವ ಸಾಧ್ಯತೆ ರೆಡ್ ಅಲರ್ಟ್ ಘೋಷಿಸಲಾಗಿದೆ

ಭಾರಿ ಮಳೆಯಾಗುವ ಸಾಧ್ಯತೆ ರೆಡ್ ಅಲರ್ಟ್ ಘೋಷಿಸಲಾಗಿದೆ

ಮಂಗಳೂರು : ಕರ್ನಾಟಕ ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ದೊರೆತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬೆಳಗಾವಿ,ಬೀದರ್,ಕಲ್ಬುರ್ಗಿ ಮತ್ತಿತರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್…
ಉಡುಪಿ ಡಿಸ್ಟ್ರಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶ ನ್ ರಿ. ವಾರ್ಷಿಕ ಮಹಾಸಭೆ

ಉಡುಪಿ ಡಿಸ್ಟ್ರಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶ ನ್ ರಿ. ವಾರ್ಷಿಕ ಮಹಾಸಭೆ

ಉಡುಪಿ ಡಿಸ್ಟ್ರಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ರಿ. ಉಡುಪಿ ಇದರ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ ಶ್ರೀಯುತ ಎಂ ಕೆ ದಿನೇಶ್ ರವರ ಅಧ್ಯಕ್ಷತೆಯಲ್ಲಿ ಗೌರವಾಧ್ಯಕರಾದ ಶ್ರೀಯುತ ದಾಮೋದರ್ ಪೖಯವರು ದೀಪ ಬೆಳಗಿಸುದರ ಮುಖೇನ ಉದ್ಯಾವರ ಬಲಾಯಿಪಾದೆ ನಿತ್ಯಾನಂದ ಆರ್ಕೇಡ್…