Posted inಕರಾವಳಿ
ಸೇಂಟ್ ಅನ್ನಾ ಚರ್ಚ್, ತೊಟ್ಟಂ ಐಸಿವೈಎಂ ಮತ್ತು ವೈಸಿಎಸ್ ಯುವಕರಿಂದ ಭತ್ತದ ಗದ್ದೆಯಲ್ಲಿ ಸಸಿ ನೆಡುವ ಕಾರ್ಯಕ್ರಮ.
ಮಲ್ಪೆ, ಜುಲೈ 13: ಯುವ ಪೀಳಿಗೆಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ, ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ ಮತ್ತು ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ಯುವ ವಿದ್ಯಾರ್ಥಿ ಸಂಘದವರು ಬೈಲಕೆರೆಯ ಗದ್ದೆಯೊಂದರಲ್ಲಿ ಸಸಿಗಳನ್ನು ನೆಡುವ…