ಬೈಕಾಡಿ ಡಾ. ಐವನ್ ಫ್ರಾನ್ಸಿಸ್ ಲೂಯಿಸ್ ಅವರಿಗೆ ಡಾಕ್ಟರೇಟ್

ಬೈಕಾಡಿ ಡಾ. ಐವನ್ ಫ್ರಾನ್ಸಿಸ್ ಲೂಯಿಸ್ ಅವರಿಗೆ ಡಾಕ್ಟರೇಟ್

ಮಹಾರಾಷ್ಟ್ರದ ಕೊಲ್ಹಾಪುರದ ಡಿ.ವೈ. ಪಾಟೀಲ್ ವೈದ್ಯಕೀ ಯ ಕಾಲೇಜಿನ ಶರೀರಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಡಾ (ಶ್ರೀಮತಿ) ಎ.ಎ. ಜೋಶಿ ಅವರ ಮಾರ್ಗದರ್ಶನದಲ್ಲಿ "ಮೆಟಬಾಲಿಕ್ ಸಿಂಡ್ರೋಮ್ ಮತ್ತು ಮೂತ್ರಪಿಂಡದ ಕಾರ್ಯ ಪರೀಕ್ಷೆಗಳ ನಡುವಿನ ಪರಸ್ಪರ ಸಂಬಂಧದ ಅಧ್ಯಯನ" ಎಂಬ ಶೀರ್ಷಿಕೆಯ ಪ್ರಬಂಧಕ್ಕಾಗಿ.…
ಯಕ್ಷಗಾನವನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಯುಎಇ ಕನ್ನಡಿಗರು : ಡಾ.ತಲ್ಲೂರು

ಯಕ್ಷಗಾನವನ್ನು ಇನ್ನಷ್ಟು ಶ್ರೀಮಂತಗೊಳಿಸಿದ ಯುಎಇ ಕನ್ನಡಿಗರು : ಡಾ.ತಲ್ಲೂರು

ಉಡುಪಿ : ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಯುಎಇಯಲ್ಲಿ ನೆಲೆಸಿರುವ ಕನ್ನಡಿಗರು, ತುಳುವರು ಅಲ್ಲಿಯೇ ಯಕ್ಷಗಾನ ಅಭ್ಯಾಸ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಈ ಕಲೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ ಎಂದು ಕರ್ನಾಟಕ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ…
ರೋಟರಿ ಬ್ರಹ್ಮಾವರ ವತಿಯಿಂದ ಉಚಿತ ಮಾಸಿಕ ಮಾನಸಿಕ ಶಿಬಿರ

ರೋಟರಿ ಬ್ರಹ್ಮಾವರ ವತಿಯಿಂದ ಉಚಿತ ಮಾಸಿಕ ಮಾನಸಿಕ ಶಿಬಿರ

ರೋಟರಿ ಬ್ರಹ್ಮಾವರ ಇವರ ವತಿಯಿಂದ ನಡೆಯುವ ಉಚಿತ ಮಾಸಿಕ ಮಾನಸಿಕ ಶಿಬಿರದ 265 ನೇ ಶಿಬಿರ ರೋಟರಿ ಭವನದಲ್ಲಿ ನಡೆಯಿತು….ಈ ಶಿಬಿರವನ್ನು ಕೆ ಎಂ ಉಡುಪ ಟ್ರಸ್ಟ್ ಹಾಗೂ ಏನ್ ಟಿ ಏನ್ ಬೆರಿಂಗ್ಸ್ ಇಂಡಿಯ ಇವರು ಪ್ರಾಯೋಜಿಸಿದ್ದರು…ಶಿಬಿರವನ್ನುಮಹೇಶ್ ಉಡುಪ, ಮಾಧವ್…
ಉಡುಪಿ:ತೋಟಗಾರಿಕೆ ದಿನ ಆಚರಣೆ

ಉಡುಪಿ:ತೋಟಗಾರಿಕೆ ದಿನ ಆಚರಣೆ

ಉಡುಪಿ, : ತೋಟಗಾರಿಕೆ ಇಲಾಖೆ, ಉಡುಪಿ ಇವರ ವತಿಯಿಂದ ತೋಟಗಾರಿಕೆ ಪಿತಾಮಹ ಡಾ||ಎಂ.ಹೆಚ್. ಮರಿಗೌಡರವರ 109 ನೇ ಜನ್ಮ ದಿನಾಚರಣೆಯನ್ನು, ತೋಟಗಾರಿಕೆ ದಿನವನ್ನಾಗಿ ಉಡುಪಿಯ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಸಸಿಗಳನ್ನು ನೆಡುವ ಮೂಲಕ ಶುಕ್ರವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಹಾಯಕ ತೋಟಗಾರಿಕಾ…
ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಜೊಯ್ಲಿಸ್ ನೊರೋನ್ಹಾರವರಿಗೆ ಸನ್ಮಾನ

ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಜೊಯ್ಲಿಸ್ ನೊರೋನ್ಹಾರವರಿಗೆ ಸನ್ಮಾನ

ಉಡುಪಿ : ನಿರಂತರ್ ಉದ್ಯಾವರ ಸಂಘಟನೆಯ ಮೂರು ದಿನದ ಸಿನಿಮಾ ಉತ್ಸವದಲ್ಲಿ ನಗರದ ಕಲ್ಮಾಡಿ ಕೊಡವೂರಿನ ನಿವಾಸಿಯಾಗಿರುವ ಡಾ. ಜೊಯ್ಲಿಸ್ ನೊರೋನ್ಹಾ ರವರಿಗೆ ಇತ್ತೀಚಿಗೆ ಪ್ಯಾರಿಸ್ ನ ಈಸ್ಟ್ ಬ್ರಿಜ್ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಇನ್ ಹೆಲ್ತ್ ಕೇರ್ ಪದವಿ ಪಡೆದ ಹಿನ್ನೆಲೆಯಲ್ಲಿ…
ಯುವ ವಿಚಾರ ವೇದಿಕೆ ( ರಿ.) ಉಪ್ಪೂರು ಕೊಳಲಗಿರಿ “ರಜತ ಸಂಭ್ರಮ” ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕ್ರೀಡಾ ಕಾರ್ಯಕ್ರಮ

ಯುವ ವಿಚಾರ ವೇದಿಕೆ ( ರಿ.) ಉಪ್ಪೂರು ಕೊಳಲಗಿರಿ “ರಜತ ಸಂಭ್ರಮ” ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕ್ರೀಡಾ ಕಾರ್ಯಕ್ರಮ

ಯುವ ವಿಚಾರ ವೇದಿಕೆಯ ರಜತ ಸಂಭ್ರಮದ ಅಂಗವಾಗಿ ಸ್ವಾತಂತ್ರೋತ್ಸವ ಪ್ರಯುಕ್ತ ಕ್ರೀಡಾ ಸ್ಪರ್ಧಾ ಕಾರ್ಯಕ್ರಮ ವೇದಿಕೆ ವಠಾರದಲ್ಲಿ ನಡೆಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣದಾಮದ ಸಂಸ್ಥಾಪಕರು, ಸಮಾಜ ಸೇವಕರು ಹಾಗೂ ಹಿರಿಯರಾದ ಶ್ರೀ ಕೆ. ಟಿ ಜೋಯಿಸ್ ಹಾಗೂ…
ಗಂಗೊಳ್ಳಿಯಲ್ಲಿ ” ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ಮಾಹಿತಿ” ಕಾರ್ಯಗಾರ

ಗಂಗೊಳ್ಳಿಯಲ್ಲಿ ” ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ಮಾಹಿತಿ” ಕಾರ್ಯಗಾರ

ಗಂಗೊಳ್ಳಿಯಲ್ಲಿ " ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ಮಾಹಿತಿ" ಕಾರ್ಯಗಾರ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ( ರಿ) ಗಂಗೊಳ್ಳಿ ಘಟಕದ ಆಶ್ರಯದಲ್ಲಿ " ಪರಿಣಾಮಕಾರಿ ಭಾಷಣ ಮಾಡುವ ಕಲೆಯ ಬಗ್ಗೆ ಮಾಹಿತಿ" ಕಾರ್ಯಗಾರವು ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಸಭಾಭವನದಲ್ಲಿ…
ಡಾ. ಜೊಯ್ಲಿಸ್ ನೊರೋನ್ಹಾಗೆ ಪ್ಯಾರಿಸ್ ನ ಈಸ್ಟ್ ಬ್ರಿಡ್ಜ್ ವಿವಿ ಡಾಕ್ಟರೇಟ್

ಡಾ. ಜೊಯ್ಲಿಸ್ ನೊರೋನ್ಹಾಗೆ ಪ್ಯಾರಿಸ್ ನ ಈಸ್ಟ್ ಬ್ರಿಡ್ಜ್ ವಿವಿ ಡಾಕ್ಟರೇಟ್

ಉಡುಪಿ : ಡಾ. ಜೊಯ್ಲಿಸ್ ನೊರೋನ್ಹಾ ಪ್ಯಾರಿಸ್ ನ ಈಸ್ಟ್ ಬ್ರಿಜ್ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಇನ್ ಹೆಲ್ತ್ ಕೇರ್ ಪದವಿ ಪಡೆದಿದ್ದಾರೆ. ಡಾ. ಜೊಯ್ಲಿಸ್ ನೊರೋನ್ಹಾ ಅವರು ಕೈಗೊಂಡ ಡೈನಾಮಿಕ್ಸ್ ಆಫ್ ರಿಸ್ಕ್ & ಪ್ರೊಟೆಕ್ಟಿವ್ ಫ್ಯಾಕ್ಟರ್ಸ್ ಫಾರ್ ಅನ್ ರಿಜಿಸ್ಟರ್ಡ್…
ಉದ್ಯಾವರ ಟ್ರಿನಿಟಿ ಐಟಿಐ ನಲ್ಲಿ ಉಚಿತ ಕಂಪ್ಯೂಟ‌ರ್ ತರಬೇತಿ

ಉದ್ಯಾವರ ಟ್ರಿನಿಟಿ ಐಟಿಐ ನಲ್ಲಿ ಉಚಿತ ಕಂಪ್ಯೂಟ‌ರ್ ತರಬೇತಿ

ಉದ್ಯಾವರ : ಇಲ್ಲಿಯ ಟ್ರಿನಿಟಿ ಕೈಗಾರಿಕಾ ಸಂಸ್ಥೆಯ ಜ್ಞಾನ ಸಾಧನ ಟ್ರಸ್ಟ್ (ರಿ) ಉದ್ಯಾವರ ಇದರ ವತಿಯಿಂದ 30 ಅಭ್ಯರ್ಥಿಗಳಿಗೆ (ಮಹಿಳೆಯರಿಗೆ ಮೊದಲ ಆದ್ಯತೆ) ಸೀಮಿತವಾಗಿ 10 ತಿಂಗಳ ಉಚಿತ ಕಂಪ್ಯೂಟರ್ ಹಾಗೂ ಆಫೀಸ್ ಮ್ಯಾನೇಜ್ಮೆಂಟ್ ವಿಷಯಗಳಲ್ಲಿ ಪೂರ್ಣ ತರಬೇತಿ ನೀಡಲಾಗುವುದು…
ಉಡುಪಿ ಜಿಲ್ಲಾ ಪಿಯು ಸಮಾಜಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ

ಉಡುಪಿ ಜಿಲ್ಲಾ ಪಿಯು ಸಮಾಜಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ

ಸಮಾಜಶಾಸ್ತ್ರಜ್ಞರಿಂದ ಉತ್ತಮ ಸಂಸ್ಕೃತಿಯ ಕಡೆಗೆ ಸಮಾಜ ನಾಗರಿಕತೆಯಿಂದ ಸಂಸ್ಕೃತಿಯ ಕಡೆಗೆ ಸಮಾಜವನ್ನು ಸಾಗಿಸುವಲ್ಲಿ ಸಮಾಜಶಾಸ್ತ್ರಜ್ಞರ ಪಾತ್ರ ಅತಿ ಮುಖ್ಯ ಎಂದು ಬ್ರಹ್ಮಾವರ ಎಸ್‌.ಎಂ.ಎಸ್‌ಕಾಲೇಜಿನ ಸಂಚಾಲಕ ಎಂ.ಸಿ ಮಥಾಯ್‌ಹೇಳಿದರು. ಬ್ರಹ್ಮಾವರ ಎಸ್‌.ಎಂ.ಎಸ್‌ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಉಡುಪಿ ಜಿಲ್ಲಾ ಸಮಾಜಶಾಸ್ತ್ರ ಉಪನ್ಯಾಸಕರ ಒಂದು…