ಸಮಾನ ಮನಸ್ಕರಿಂದ ಪೆರ್ನಾಲಿನಲ್ಲಿ ವಿನೂತನ ಪ್ರತಿಭಟನೆ

ಸಮಾನ ಮನಸ್ಕರಿಂದ ಪೆರ್ನಾಲಿನಲ್ಲಿ ವಿನೂತನ ಪ್ರತಿಭಟನೆ

ಕೆಲವು ದಿನಗಳ ಹಿಂದೆಯಷ್ಟೇ ಪೆರ್ನಾಲ್-ಪಿಲಾರುಕಾನದ ಪರಿಸರದ ಸಮಾನ ಮನಸ್ಕ ನಾಗರಿಕರು ಅತ್ರಾಡಿ-ಶಿರ್ವಾ-ಬಜೆ ರಾಜ್ಯ ಹೆದ್ದಾರಿಯ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರೂ, ರಸ್ತೆ ದುರಸ್ತಿ ಕಾರ್ಯಕ್ಕೆ ಕೈ ಹಾಕದ್ದನ್ನು ಖಂಡಿಸಿ…
ಸ್ವಚ್ಛ ಭಾರತ ಅಭಿಯಾನ

ಸ್ವಚ್ಛ ಭಾರತ ಅಭಿಯಾನ

ಫಾತಿಮಾ ಮಾತೆ ಚರ್ಚ್ ಪೆರಂಪಳ್ಳಿ ಪರಿಸರ ಆಯೋಗ, ಭಾರತೀಯ ಕಥೋಲಿಕ್ ಯುವ ಸಂಘಟನೆ (ICYM) ಪೆರಂಪಳ್ಳಿ, ಯುವಕಮಂಡಲ (ರಿ) ಪೆರಂಪಳ್ಳಿ, ಕಥೋಲಿಕ್ ಸ್ತ್ರೀ ಸಂಘಟನೆ ಫಾತಿಮಾ ಚರ್ಚ್‌ ಪೆರಂಪಳ್ಳಿ, ಪವರ್ ಫ್ರೆಂಡ್ಸ್ ಪೆರಂಪಳ್ಳಿ, ಸ್ತ್ರೀ ಶಕ್ತಿ ಪೆರಂಪಳ್ಳಿ, ಕ್ರಿಶ್ಚಿಯನ್ ಯುನಿಟಿ ಪೆರಂಪಳ್ಳಿ…
ಪಕ್ಷ ನಿಷ್ಠೆ ಗುರುತಿಸಿ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷನನ್ನಾಗಿ ನೇಮಕ  ಮಾಡಿದ್ದು ಖುಷಿ ತಂದಿದೆ- ನಿಗಮದ ನಿಯೋಜಿತ ಅಧ್ಯಕ್ಷ ಮಂಜುನಾಥ್ ಪೂಜಾರಿ

ಪಕ್ಷ ನಿಷ್ಠೆ ಗುರುತಿಸಿ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷನನ್ನಾಗಿ ನೇಮಕ ಮಾಡಿದ್ದು ಖುಷಿ ತಂದಿದೆ- ನಿಗಮದ ನಿಯೋಜಿತ ಅಧ್ಯಕ್ಷ ಮಂಜುನಾಥ್ ಪೂಜಾರಿ

ಉಡುಪಿ: ರಾಜ್ಯ ಸರಕಾರ ಬಹುನಿರೀಕ್ಷಿತ ನಾರಾಯಣಗುರು ಅಭಿವೃದ್ಧಿ ನಿಗಮದ ಮೊದಲ ಅಧ್ಯಕ್ಷರನ್ನಾಗಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ನ ಮಾಜಿ‌ ಅಧ್ಯಕ್ಷ ,ಹಿರಿಯ ಕಾಂಗ್ರೆಸ್ ಮುಖಂಡ ಮಂಜುನಾಥ್ ಪೂಜಾರಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಪಕ್ಷನಿಷ್ಠೆಗೆ ಕಾಂಗ್ರೆಸ್ ಹೈಕಮಾಂಡ್…
ಕಾರ್ಕಳ ಕ್ರೈಸ್ಟ್ ಕಿಂಗ್ ಸಂಸ್ಥೆ: ರೋವರ್ಸ್ ಮತ್ತು ರೇಂಜರ್ಸ್ ಪುನಶ್ಚೇತನ ಕಾರ್ಯಾಗಾರ

ಕಾರ್ಕಳ ಕ್ರೈಸ್ಟ್ ಕಿಂಗ್ ಸಂಸ್ಥೆ: ರೋವರ್ಸ್ ಮತ್ತು ರೇಂಜರ್ಸ್ ಪುನಶ್ಚೇತನ ಕಾರ್ಯಾಗಾರ

ಕಾರ್ಕಳ: ರೋವರ್ಸ್ ಮತ್ತು ರೇಂಜರ್ಸ್ ಪುನಶ್ಚೇತನ ಕಾರ್ಯಾಗಾರಇಲ್ಲಿನ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸದಸ್ಯರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು (Rehabilitation/Reorientation Workshop) ಆಯೋಜಿಸಲಾಗಿತ್ತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ್…
ರೋಟರಿ ಕ್ಲಬ್ ಶಿರ್ವ ಪೌರ ಕಾರ್ಮಿಕರ ದಿನಾಚರಣೆ

ರೋಟರಿ ಕ್ಲಬ್ ಶಿರ್ವ ಪೌರ ಕಾರ್ಮಿಕರ ದಿನಾಚರಣೆ

ತಾರೀಕು 26-09-2025 ಶುಕ್ರವಾರ ಜರಗಿದ ವಾರದ ಸಭೆ ರೋಟರಿ ಕ್ಲಬ್ ಶಿರ್ವ ಈ ಸಂಸ್ಥೆಯಲ್ಲಿ “ಪೌರ ಕಾರ್ಮಿಕರ ದಿನಾಚರಣೆ" ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಶಿರ್ವ ಇದರ ಅಧ್ಯಕ್ಷರು ರೋ ವಿಲಿಯಂ ಮಚಾದೊರವರು ವಹಿಸಿದ್ದರು. ಮುಖ್ಯ ಅತಿಥಿ ಸ್ಥಾನವನ್ನು ಶ್ರೀ…
ಸಮೀಕ್ಷೆ ಕಾರ್ಯನಿರ್ಲಕ್ಷ ತೋರಿದರೆ ಶಿಸ್ತುಕ್ರಮ

ಸಮೀಕ್ಷೆ ಕಾರ್ಯನಿರ್ಲಕ್ಷ ತೋರಿದರೆ ಶಿಸ್ತುಕ್ರಮ

ಉಡುಪಿ, ಸೆಪ್ಟಂಬರ್ 27 :ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಲ್ಲಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದ್ದು, ಸದರಿ ಸಮೀಕ್ಷೆಗೆ ನಿಯೋಜನೆಗೊಂಡ ಗಣತಿದಾರರು ತಮಗೆ ನಿಯೋಜಿಸಲಾಗಿರುವ ಸಮೀಕ್ಷಾ ಬ್ಲಾಕ್ ಗಳಲ್ಲಿ ಸಮೀಕ್ಷೆಯನ್ನು ನಿರ್ವಹಿಲು ಆದೇಶಿಸಲಾಗಿರುತ್ತದೆ ಯಾವುದೇ ಗಣತಿದಾರರು…
ಗಂಗೊಳ್ಳಿಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಮಾಹಿತಿ ಕಾರ್ಯಕ್ರಮ.

ಗಂಗೊಳ್ಳಿಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಮಾಹಿತಿ ಕಾರ್ಯಕ್ರಮ.

ಕಥೊಲಿಕ್ ಸಭಾ ಉಡುಪಿ ಪ್ರದೇಶ್ ( ರಿ) ಗಂಗೊಳ್ಳಿ ಘಟಕದ ಆಶ್ರಯದಲ್ಲಿ, ಗಂಗೊಳ್ಳಿಯ ಕೊಸೆಸಾಂವ್ ಮಾತೆಯ ಚರ್ಚಿನಲ್ಲಿ ಕರ್ನಾಟಕ ಸರಕಾರ ನಡೆಸುವಂತಹ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವು ಆದಿತ್ಯವಾರ ಸೆಪ್ಟೆಂಬರ್ 21 ರಂದು ನಡೆಯಿತು.…
ಇನ್ನಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸುಬ್ರಹ್ಮಣ್ಯ ಎನ್ ಭಟ್ ರವರಿಗೆ ಪ್ರಶಸ್ತಿ

ಇನ್ನಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸುಬ್ರಹ್ಮಣ್ಯ ಎನ್ ಭಟ್ ರವರಿಗೆ ಪ್ರಶಸ್ತಿ

2024 - 25 ನೇ ಸಾಲಿನ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉತ್ತಮ ಕೃತಕ ಗರ್ಭಧಾರಣಾ ಪ್ರಶಸ್ತಿ ಕಾಪು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ 2024 - 25ನೇ ಒಕ್ಕೂಟದ 39ನೆಯ ವಾರ್ಷಿಕ…
ಬ್ರಹ್ಮಾವರ: ಮರೆವಿನ ಕಾಯಿಲೆ ಜಾಗೃತಿ ಶಿಬಿರ

ಬ್ರಹ್ಮಾವರ: ಮರೆವಿನ ಕಾಯಿಲೆ ಜಾಗೃತಿ ಶಿಬಿರ

ರೋಟರಿ ಕ್ಲಬ್ ಬ್ರಹ್ಮಾವರKamal A. Baliga Charitable ಟ್ರಸ್ಟ್ Mumbai, Dr. A. V. Baliga Memorial Hospital Udupi,Senior Citizen Forum (Reg)BrahmavaraIndian Medical Association,Udupi-karavaliಇವರ ಜಂಟಿ ಆಶ್ರಯದಲ್ಲಿWorld Alzheimer's DayಇವರAwareness Programme(ಮರೆವಿನ ಕಾಯಿಲೆ ಜಾಗ್ರತಿ ಶಿಬಿರ) ಇದರ ಇತ್ತೀಚೆಗೆ…
ಮಾದಕ ದ್ರವ್ಯ ಜಾಗೃತ ಸಮಿತಿ ಸಭೆ

ಮಾದಕ ದ್ರವ್ಯ ಜಾಗೃತ ಸಮಿತಿ ಸಭೆ

ಮಾದಕ ದ್ರವ್ಯ ಜಾಗೃತ ಸಮಿತಿಯ ಸಭೆ : ಸಂತ ಮೇರಿ ಕಾಲೇಜು, ಶಿರ್ವ ಇದರ ವತಿಯಿಂದ ಕಾಲೇಜು ಆವರಣದಲ್ಲಿ ದಿನಾಂಕ 20-09-2025 ರಂದು ಬೆಳಿಗ್ಗೆ 10.00 ಗಂಟೆಗೆ ಮಾದಕ ದ್ರವ್ಯ ಜಾಗೃತ ಸಮಿತಿಯ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಶಿರ್ವ ಠಾಣಾ PSI…