ಭೀಕರ ಅಪಘಾತ; ಬೈಕ್ ಸವಾರ ಮೃತ್ಯು

ಭೀಕರ ಅಪಘಾತ; ಬೈಕ್ ಸವಾರ ಮೃತ್ಯು

ಉಡುಪಿ: ಅಂಬಾಗಿಲು ಜಂಕ್ಷನ್ ನಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಕುರಿತು ವರದಿಯಾಗಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಬೈಕ್ ಬಸ್ಸಿನಡಿ ಸಿಲುಕಿಕೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಚಾಲಕನನ್ನು ಹೈಟೆಕ್ ಆಸ್ಪತ್ರೆಗೆ…
ಕುಂಬ್ರ: ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮೃತ್ಯು..!!

ಕುಂಬ್ರ: ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮೃತ್ಯು..!!

ಪುತ್ತೂರು: ವಿಷ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಅ.3 ರಂದು ಕುಂಬ್ರ ಸಾರೆಪುಣಿಯಿಂದ ವರದಿಯಾಗಿದೆ. ಸಾರೆಪುಣಿ ನಿವಾಸಿ ಯೋಗೀಶ್ (33) ಮೃತಪಟ್ಟವರು. ಅವರು ಸೆ.25ರಂದು ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಮಂಗಳೂರಿನ…
ಸೈಫುದ್ದಿನ್ ಕೊಲೆ ಪ್ರಕರಣ   ಮಹಿಳೆ ಆರೋಪಿ ಬಂಧನ

ಸೈಫುದ್ದಿನ್ ಕೊಲೆ ಪ್ರಕರಣ ಮಹಿಳೆ ಆರೋಪಿ ಬಂಧನ

ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 108/25 ಕಲಂ. 103, 3(5) ಬಿಎನ್ಎಸ್ ರಂತೆ ದಾಖಲಾದ AKMS ಬಸ್ ಮಾಲಕ ಸೈಫುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಕೊಲೆಗೆ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾದ ನಾಲ್ಕನೇ ಆರೋಪಿ ಶ್ರೀಮತಿ ರಿಧಾ ಶಭನಾ(27),…
ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದಲ್ಲಿ ಗಿಫ್ಟ್ ಕೊಡುವ ಬಗ್ಗೆ ಚಿನ್ನ ಖರೀದಿಸಿ ವಂಚನೆ

ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದಲ್ಲಿ ಗಿಫ್ಟ್ ಕೊಡುವ ಬಗ್ಗೆ ಚಿನ್ನ ಖರೀದಿಸಿ ವಂಚನೆ

ಪಿರ್ಯಾದಿ ಮಂಜುನಾಥ ಗೊಲ್ಲ, ಹೊಸಂಗಡಿ ಗ್ರಾಮ ಕುಂದಾಪುರ ತಾಲೂಕು ಇವರು ಹೊಸಂಗಡಿ ಗ್ರಾಮದ ಸಿ.ಎ. ಬ್ಯಾಂಕಿನ ಕಟ್ಟಡದಲ್ಲಿ ಶ್ರೀಕೃಷ್ಣ ಜ್ಯೂವೆಲರಿ ಹೊಂದಿದ್ದು ದಿನಾಂಕ: 03-11-2024 ರಂದು ಭಾನುವಾರ ಬೆಳಿಗ್ಗೆ 11:00 ಗಂಟೆಗೆ KA -15-N-5697ರಲ್ಲಿ ಸಂತೋಷ ಎಂದು ಹೆಸರು ಹೇಳಿಕೊಂಡು ಬಂದ…
ಕೊಲ್ಲೂರು ದೇವಸ್ಥಾನದಲ್ಲಿ ಸರಕಳ್ಳತನ

ಕೊಲ್ಲೂರು ದೇವಸ್ಥಾನದಲ್ಲಿ ಸರಕಳ್ಳತನ

ದಿನಾಂಕ 26/09/2025 ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದಲ್ಲಿ ರಾತ್ರಿ ಸುಮಾರು 08:50 ಗಂಟೆಯಿಂದ 09:15 ಗಂಟೆಯ ಮಧ್ಯೆ ಅವಧಿಯಲ್ಲಿ, ದೇವಸ್ಥಾನದಲ್ಲಿ ಪಿರ್ಯಾದಿ ದೇವಿಪ್ರಿಯಾ ಅವರ ಬ್ಯಾಗ್‌‌ ನ ಜಿಪ್‌ ತೆಗೆದು ಅದರೊಳಗೆ ಇಟ್ಟುಕೊಂಡಿದ್ದ ಅಂದಾಜು ಸುಮಾರು 3 ಪವನ್‌ ನ…
ಕೊಲೆ ಪ್ರಕರಣದ ಆರೋಪಿಗಳ ಬಂಧನ

ಕೊಲೆ ಪ್ರಕರಣದ ಆರೋಪಿಗಳ ಬಂಧನ

ದಿನಾಂಕ 27/09/25 ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಖಾಸಗಿ ಬಸ್ ಮಾಲಕ ಸೈಯಿಪುದ್ದಿನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ 1) ಮಹಮದ್‌ ಫೈಸಲ್‌ ಖಾನ್‌(27), ತಂದೆ: ರಫೀಕ್‌ ಖಾನ್‌, ಮಿಷನ್‌ ಕಂಪೌಂಟ್‌ ಬಳಿ, 76 ಬಡಗಬೆಟ್ಟು ಗ್ರಾಮ ಉಡುಪಿ.…
ಶಿರ್ವ ನ್ಯಾರ್ಮದಲ್ಲಿ ಲಾರಿಗೆ ಸಿಲುಕಿದ ಎಲೆಕ್ಟ್ರಿಕ್ ವಯರ್ 3.30 ತಾಸು ವಿದ್ಯುತ್ ವ್ಯತ

ಶಿರ್ವ ನ್ಯಾರ್ಮದಲ್ಲಿ ಲಾರಿಗೆ ಸಿಲುಕಿದ ಎಲೆಕ್ಟ್ರಿಕ್ ವಯರ್ 3.30 ತಾಸು ವಿದ್ಯುತ್ ವ್ಯತ

ಶಿರ್ವ ನ್ಯಾರ್ಮದಲ್ಲಿ ಲಾರಿಗೆ ಸಿಲುಕಿದ ಎಲೆಕ್ಟ್ರಿಕ್ ವಯರ್ 3.30 ತಾಸು ವಿದ್ಯುತ್ ವ್ಯತ20.09.2025 ರ ಸಂಜೆ 7 ಗಂಟೆಗೆ ಶಿರ್ವ ಶಾಂತಿಗುಡ್ಡೆಯಿಂದ ದಾಂಡಲಿಗೆ ಮರದ ದಿಂಬಿಗಳನ್ನು ಹೊತ್ತು ಹೊರಟಿದ್ದ ಲಾರಿಯ ಚಾಲಕನ ಅಜಾರುಕತೆ ಕತೆಯಿಂದ ಶಿರ್ವ ನ್ಯಾರ್ಮ ಶ್ರೀ ಮಹಾಲಸ ದೇವಸ್ಥಾನದ…
ಶಿರ್ವ: ಪೊಲೀಸ್ ಅಧಿಕಾರಿ ಎಂದು ನಂಬಿಸಿ ಹಣ ವಂಚನೆ

ಶಿರ್ವ: ಪೊಲೀಸ್ ಅಧಿಕಾರಿ ಎಂದು ನಂಬಿಸಿ ಹಣ ವಂಚನೆ

(Shirva) ಶಿರ್ವ : ಸೈಬರ್ ವಂಚಕರು ಪೋಲಿಸ್ ಅಧಿಕಾರಿಯೆಂದು ನಂಬಿಸಿ ಶಿರ್ವದ ವ್ಯಕ್ತಿಯೋರ್ವರಿಗೆ ಬ್ಯಾಂಕ್ ಖಾತೆಯಿಂದ ರೂ. 4 ಲಕ್ಷ ಹತ್ತು ಸಾವಿರ ಮೊತ್ತದ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ ಘಟನೆ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿರ್ವದ ಲಿನೆಟ್ ಮೆಂಡೋನ್ಸರವರಿಗೆ ಸೆ.18…
ಪ್ರೇಮಿಯ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಪ್ರೇಮಿಯ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಉಡುಪಿ: ಮದುವೆಗೆ ಒಪ್ಪದ ಕಾರಣಕ್ಕಾಗಿ ಯುವತಿಗೆ ಚೂರಿ ಇರಿದು ಹತ್ಯೆಗೈದ ಪಾಗಲ್ ಪ್ರೇಮಿ ತಾನೂ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಸ್ಥಳೀಯ ನಿವಾಸಿ ಕಾರ್ತಿಕ್ ಪೂಜಾರಿ(26) ಎಂದು ಗುರುತಿಸಲಾಗಿದೆ. ಆರೋಪಿ ಯುವತಿಯನ್ನು…
ಬಂಟ್ವಾಳ : ಅಕ್ರಮ ಕೋಳಿ ಅಂಕ – ಪೊಲೀಸರ ದಾಳಿ

ಬಂಟ್ವಾಳ : ಅಕ್ರಮ ಕೋಳಿ ಅಂಕ – ಪೊಲೀಸರ ದಾಳಿ

ಬಂಟ್ವಾಳ ಅಕ್ರಮವಾಗಿ ನಡೆಯುತ್ತಿದ ಕೋಳಿ ಅಂಕ ಹಾಗೂ ಜೂಜಾಟದ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ದಾಳಿ ನಡೆಸಿದ ಘಟನೆ ಇತ್ತೀಚೆಗೆ ಬಂಟ್ವಾಳ ತಾಲೂಕಿನ ಕೊಡಂಬೆಟ್ಟು ಗ್ರಾಮದ ತಿಮ್ಮೊಟ್ಟು ಎಂಬಲ್ಲಿ ಸಂಭವಿಸಿದ್ದು, ಜೂಜಾಟ ನಿರತರನ್ನು ಹಾಗೂ ಜೂಜಾಟಕ್ಕೆ ಬಳಸಿದ ಕೋಳಿ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.