ಸುರೇಶ್ ರೈನಾ ಚಿತ್ರರಂಗಕ್ಕೆ ಪಾದಾರ್ಪಣೆ

ಸುರೇಶ್ ರೈನಾ ಚಿತ್ರರಂಗಕ್ಕೆ ಪಾದಾರ್ಪಣೆ

ಭಾರತದ ಮಾಜಿ ಕ್ರಿಕೆಟಿಗ ಮತ್ತು ಮಿಸ್ಟರ್‌ ಐಪಿಎಲ್ ಸುರೇಶ್‌ ರೈನಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಅವರು ತಮಿಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಲನಚಿತ್ರ ಮೂಲಗಳು ತಿಳಿಸಿವೆ. ಕಪಿಲ್ ದೇವ್, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ಅವರಂತಹ ಮಾಜಿ ಆಟಗಾರರು…
ಪುತ್ತೂರಿನ ಸಂಜನ್ ಕಜೆ ನಟನೆಯ ಯೋಗರಾಜ್ ಭಟ್ ಸಾಹಿತ್ಯದ ಮತ್ತೆ ಮೊದಲಿಂದ ಕನ್ನಡ ಆಲ್ಬಮ್‌ ಮೊದಲ ಹಾಡು “ನೀಲಿ” 23.

ಪುತ್ತೂರಿನ ಸಂಜನ್ ಕಜೆ ನಟನೆಯ ಯೋಗರಾಜ್ ಭಟ್ ಸಾಹಿತ್ಯದ ಮತ್ತೆ ಮೊದಲಿಂದ ಕನ್ನಡ ಆಲ್ಬಮ್‌ ಮೊದಲ ಹಾಡು “ನೀಲಿ” 23.

ಪುತ್ತೂರಿನ ಹೊಸ ಪ್ರತಿಭೆ ಸಂಜನ್ ಕಜೆ ನಟಿಸಿರುವ “ಮತ್ತೆ ಮೊದಲಿಂದ” ಕನ್ನಡ ಆಲ್ಬಂನ ಮೊದಲ ಹಾಡು ನೀಲಿ ಇದೀಗ ಬಿಡುಗಡೆಗೊಂಡಿದೆ. ಯೋಗರಾಜ್ ಭಟ್ ಸಾಹಿತ್ಯ ಇರುವ ಆಲ್ಬಂನ ಈ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದು, ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜಿಸಿದ್ದಾರೆ. ಪಂಚರಂಗಿ…
ಟೀಸರ್ ನಲ್ಲೇ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದ ಗಜಾನನ ಕ್ರಿಕೆಟರ್ಸ್

ಟೀಸರ್ ನಲ್ಲೇ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದ ಗಜಾನನ ಕ್ರಿಕೆಟರ್ಸ್

ಟೀಸರ್ ನಲ್ಲೇ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದ ಗಜಾನನ ಕ್ರಿಕೆಟರ್ಸ್ ಭಾರತದಲ್ಲಿ ಕ್ರಿಕೆಟ್ ಅಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಕರಾವಳಿಯಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಎಂದರೆ ಒಂದು ಆರಾಧನೆಯಾಗಿದೆ. ಅದೇ ಅಂಡರ್ ಆರ್ಮ್ ಕ್ರಿಕೆಟ್ ನ ಕಥೆ ತುಳು ಸಿನಿಮಾದಲ್ಲಿ ಬರುತ್ತಿದೆ…
‘ಕಾಂತಾರ ಚಾಪ್ಟರ್ 1’ ಸೆಟ್‌ನಲ್ಲಿ ಮತ್ತೊಂದು ಭಾರಿ ಅವಘಡ..!!!

‘ಕಾಂತಾರ ಚಾಪ್ಟರ್ 1’ ಸೆಟ್‌ನಲ್ಲಿ ಮತ್ತೊಂದು ಭಾರಿ ಅವಘಡ..!!!

ಕಾಂತಾರ: ಚಾಪ್ಟರ್ 1' ಸಿನಿಮಾದ ಚಿತ್ರೀಕರಣ ಆರಂಭ ಮಾಡಿದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಸಿನಿಮಾ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದ ಮೂರು ಮಂದಿ ನಿಧನ ಹೊಂದಿದ್ದಾರೆ. ಇದೀಗ ಮತ್ತೊಂದು ಅಪಘಾತ ಸಿನಿಮಾ ಸೆಟ್‌ನಲ್ಲಿ ಸಂಭವಿಸಿದೆ. ಆದರೆ ಯಾವುದೇ ಪ್ರಾಣಾಪಾಯ ನಡೆದಿರುವ…
ರೋನಿ ರೋಡ್ರಿಗಸ್ ಅವರ “ಮೈನೆ ಪ್ಯಾರ್ ಕಿಯಾ ಫಿರ್ ಸೆ” ಚಲನಚಿತ್ರ ಧರ್ಮೇಂದ್ರ ಜೊತೆ ಬಿಡುಗಡೆಗೊಂಡಿದೆ.

ರೋನಿ ರೋಡ್ರಿಗಸ್ ಅವರ “ಮೈನೆ ಪ್ಯಾರ್ ಕಿಯಾ ಫಿರ್ ಸೆ” ಚಲನಚಿತ್ರ ಧರ್ಮೇಂದ್ರ ಜೊತೆ ಬಿಡುಗಡೆಗೊಂಡಿದೆ.

ಮುಂಬೈ (ಆರ್‌ಬಿಐ), ಜೂನ್ 7: ಪರ್ಲ್ ಗ್ರೂಪ್ ಆಫ್ ಕಂಪನೀಸ್‌ನ ಸಿಎಂಡಿ ಮತ್ತು ಸಿನೆಬಸ್ಟರ್ ಮ್ಯಾಗಜಿನ್ ಪ್ರೈ. ಲಿ. ಮಾಲೀಕರಾದ ರೋನಿ ರೋಡ್ರಿಗಸ್ ಈಗ ಚಲನಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಅವರ ಹಿಂದಿ ಚಲನಚಿತ್ರ "ಮೈನೆ ಪ್ಯಾರ್ ಕಿಯಾ ಫಿರ್ ಸೆ" ಮುಂಬೈನಲ್ಲಿ…
ತೆರೆಗೆ ಬರಲು ಸಜ್ಜಾಗಿದೆ ಕರಾವಳಿಯ ಮತ್ತೊಂದು ಸಿನೆಮಾ “ಲೈಟ್ ಹೌಸ್”

ತೆರೆಗೆ ಬರಲು ಸಜ್ಜಾಗಿದೆ ಕರಾವಳಿಯ ಮತ್ತೊಂದು ಸಿನೆಮಾ “ಲೈಟ್ ಹೌಸ್”

ಚಿತ್ರದ ಹೆಸರು: ಲೈಟ್ ಹೌಸ್ ಭಾಷೆ :- ಕನ್ನಡ ಅಸ್ತ್ರ ಪ್ರೊಡಕ್ಷನ್ಸ್ ಹಾಗೂ ಅಮ್ಚೆ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ “ಲೈಟ್ ಹೌಸ್” ಕನ್ನಡ ಚಲನಚಿತ್ರ ಇದೇ ಮೇ 16 ರಂದು ತೆರೆಗೆ ಬರಲು ಸಜ್ಜಾಗಿದೆ. ಶ್ರೀ ದತ್ತಾತ್ರೆಯ ಪಾಟ್ಕರ್…
ತೆಲುಗು ಸ್ಟಾರ್ ನಟನ ಸಿನಿಮಾಗೆ ಧ್ವನಿಯಾದ ಸುದೀಪ್ ಮಗಳು ಸಾನ್ವಿ

ತೆಲುಗು ಸ್ಟಾರ್ ನಟನ ಸಿನಿಮಾಗೆ ಧ್ವನಿಯಾದ ಸುದೀಪ್ ಮಗಳು ಸಾನ್ವಿ

ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಅವರು ತೆಲುಗು ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ನಾನಿ ನಟನೆಯ ಈ ಚಿತ್ರದ ಟ್ರೈಲರ್‌ನಲ್ಲಿ ಸಾನ್ವಿ ಅವರ ಧ್ವನಿ ಕೇಳಬಹುದು. ಪಾಪ್ ಹಾಡುಗಳಿಗೆ ಹೆಸರಾಗಿರುವ ಸಾನ್ವಿ ಅವರು ಭವಿಷ್ಯದಲ್ಲಿ ಗಾಯಕಿಯಾಗುವ ಸಾಧ್ಯತೆಯಿದೆ. ಕಿಚ್ಚ ಸುದೀಪ್ (Kichcha…
ಚಲನ ಚಿತ್ರ ನಿರ್ದೇಶಕ ಮನೋಜ್ ಕುಮಾರ್ ಇನ್ನಿಲ್ಲ

ಚಲನ ಚಿತ್ರ ನಿರ್ದೇಶಕ ಮನೋಜ್ ಕುಮಾರ್ ಇನ್ನಿಲ್ಲ

"ಮನೋಜ್ ಕುಮಾರ್ (ಜುಲೈ 24, 1937 - ಏಪ್ರಿಲ್ 4, 2025) ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ಗೀತರಚನೆಕಾರ ಮತ್ತು ಸಂಪಾದಕರಾಗಿದ್ದರು, ಮತ್ತು ಅವರು ನಟರೂ ಆಗಿದ್ದರು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅವರು ಅತ್ಯಂತ…
ಖ್ಯಾತ ಚಲನಚಿತ್ರ ತಾರೆ ಶೃತಿ ಧರ್ಮಸ್ಥಳ ಭೇಟಿ

ಖ್ಯಾತ ಚಲನಚಿತ್ರ ತಾರೆ ಶೃತಿ ಧರ್ಮಸ್ಥಳ ಭೇಟಿ

ಖ್ಯಾತ ಚಲನಚಿತ್ರ ತಾರೆ ಶ್ರೀಮತಿ ಶೃತಿ ಮತ್ತು ಕುಟುಂಬದವರು, ಸುರಪುರದ ಶಾಸಕರಾದ ಶ್ರೀ ರಾಜು ಗೌಡ ಮತ್ತು ಕುಟುಂಬದವರು, ಖ್ಯಾತ ಸಿನೆಮಾ ನಿರ್ದೆಶಕರಾದ ಶ್ರೀ ತರುಣ್ ಸುಧೀರ್ ದಂಪತಿಗಳು, ಡಿಮ್ಯಾಕ್ಸ್ ಕಂಪೆನಿ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಶ್ರೀ ದಯಾನಂದ ಮತ್ತು ಕುಟುಂಬದವರು…
ಮುಂಬೈ ರಂಗಮಿಲನ ತಂಡಕ್ಕೆ 8 ಬಹುಮಾನಗಳು : ಅತ್ಯುತ್ತಮ ನಟ ಪ್ರಥಮ ಸುರೇಂದ್ರಕುಮಾರ್‌ ಮಾರ್ನಾಡ್

ಮುಂಬೈ ರಂಗಮಿಲನ ತಂಡಕ್ಕೆ 8 ಬಹುಮಾನಗಳು : ಅತ್ಯುತ್ತಮ ನಟ ಪ್ರಥಮ ಸುರೇಂದ್ರಕುಮಾರ್‌ ಮಾರ್ನಾಡ್

ತುಳುಕೂಟ ಉಡುಪಿ(ರಿ). ಮತ್ತು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ನಡೆದ 23 ನೇ ವರ್ಷದ ಕೆಮ್ತೂರು ತುಳುನಾಟಕಸ್ಪರ್ಧೆ -2025 ಇದರಲ್ಲಿ ನಮ್ಮ ಮುಂಬೈಯ ರಂಗಮಿಲನ ತಂಡ ಸುಮಾರು 8 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ ಮುಂಬೈ ರಂಗಮಿಲನ ತಂಡ ಸೋಕ್ರೆಟಿಸ್ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿತ್ತು.…