Posted inಆರೋಗ್ಯ ವಿಸ್ಮಯ ಜಗತ್ತು
ಕೆಸುವಿನಲ್ಲೇ ಗಿನ್ನೆಸ್ ದಾಖಲೆ!!
ಕೇರಳದ ರಿಜಿ ಜೋಸೆಫ್ ಅವರು 2022 ರಲ್ಲಿ ಬೃಹತ್ತಾದ ಕೆಸುವು ಬೆಳೆದು ಗಿನ್ನೆಸ್ ದಾಖಲೆ ಮಾಡಿದ್ದಾರೆ. ಒಂದೇ ಬುಡದಲ್ಲಿ 18.395 ಕಿಲೋ ಅರಿಶಿಣ (ವಾರದ ಬಳಿಕ ತೂಕ 17.600 ಕಿಲೋ) ಬೆಳೆದು ಅವರು ಇನ್ನೊಂದು ದಾಖಲೆ ಮಾಡಿದ್ದಾರೆ!!.ಜನವರಿಯಲ್ಲಿ ಮಂಗಳೂರಿನಲ್ಲಿ ನಡೆಯುವ ಗಡ್ಡೆ…