ಕನ್ನಡಿಗ ಕಲಾವಿದರ ಪರಿಷತ್ತು ಪದಾಧಿಕಾರಿಗಳಿಂದ ದಾನಿಗಳಿಗೆ ಗೌರವಾರ್ಪಣೆ

ಕನ್ನಡಿಗ ಕಲಾವಿದರ ಪರಿಷತ್ತು ಪದಾಧಿಕಾರಿಗಳಿಂದ ದಾನಿಗಳಿಗೆ ಗೌರವಾರ್ಪಣೆ

ಮುಂಬಯಿ (ಆರ್‌ಬಿಐ),: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದು ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಂಬಯಿ ಮಹಾನಗರದಲ್ಲಿ ಕಲೆ ಮತ್ತು ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಮಹತ್ತರವಾದ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹಲವಾರು ಕೊಡುಗೈ ದಾನಿಗಳ ಸಹಕಾರದಿಂದ ಈಗಾಗಲೇ ಪರಿಷತ್ತು ವತಿಯಿಂದ ಮಹಾರಾಷ್ಟ್ರದಲ್ಲಿ ಕಲಾಸೇವೆ ಗೈದಿರುವ…
ಪುತ್ತೂರಿನ ಖ್ಯಾತ ಸ್ಯಾಕ್ರೋಫೋನ್ ವಾದಕರಾದ ಪಿ ಕೆ ಗಣೇಶ್ ಮತ್ತು ಶಿವರಾಜ್ ಅವರಿಂದ ಶ್ರೀಲಂಕಾದಲ್ಲಿ ಕಾರ್ಯಕ್ರಮ…!!

ಪುತ್ತೂರಿನ ಖ್ಯಾತ ಸ್ಯಾಕ್ರೋಫೋನ್ ವಾದಕರಾದ ಪಿ ಕೆ ಗಣೇಶ್ ಮತ್ತು ಶಿವರಾಜ್ ಅವರಿಂದ ಶ್ರೀಲಂಕಾದಲ್ಲಿ ಕಾರ್ಯಕ್ರಮ…!!

ಪುತ್ತೂರು: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಪುತ್ತೂರಿನ ಖ್ಯಾತ ಸ್ಯಾಕ್ರೋಫೋನ್ ವಾದಕರಾದ ಪಿ ಕೆ ಗಣೇಶ್ ಮತ್ತು ಶಿವರಾಜ್ ಅವರಿಂದ ಶ್ರೀಲಂಕಾದಲ್ಲಿ ಜೂ.18 ರಂದು ಕಾರ್ಯಕ್ರಮ ನಡೆಯಿತು. ಶ್ರೀಲಂಕಾದ ಸುಟ್ಟಿಪುರಂ ಹನುಮಾನ್ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಇವರ ಸ್ಯಾಕ್ರೋಫೋನ್ ವಾದನದ ಕಾರ್ಯಕ್ರಮ…
ಕಲಾ ಕೇಂದ್ರ ರಂಗ ಮಿಲನ್ ಆಯೋಜಿಸಿತ್ತು.

ಕಲಾ ಕೇಂದ್ರ ರಂಗ ಮಿಲನ್ ಆಯೋಜಿಸಿತ್ತು.

ಮುಂಬಯಿ (ಆರ್‌ಬಿಐ), ಜೂ.24: ಮುಂಬಯಿ ಕಂಡ ಅಪರೂಪದ ರಂಗ ಪ್ರತಿಭೆ ಸದಾನಂದ ಸುವರ್ಣ ಅವರ ನೆನಪಿನಲ್ಲಿ ’ರಂಗ ಸಂವಾದ’ ಕಾರ್ಯಕ್ರಮವು ಇತ್ತೀಚೆಗೆ ಕನ್ನಡ ಕಲಾ ಕೇಂದ್ರದ ಕಿರು ಸಭಾಗೃಹದಲ್ಲಿ ಜರಗಿತು. ಕನ್ನಡ ಕಲಾ ಕೇಂದ್ರ, ರಂಗಮಿಲನ ಮುಂಬೈ ಇವರು ಕನ್ನಡ ಮತ್ತು…
ಒಕ್ಕಲಿಗರ ಸಂಘ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ

ಒಕ್ಕಲಿಗರ ಸಂಘ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ

ಮುಂಬಯಿ (ಆರ್‌ಬಿಐ): ಒಕ್ಕಲಿಗರ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕ ಅಧ್ಯಕ್ಷ, ಕರ್ನಾಟಕ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವ ಡಾ| ಕೆ. ಸಿ ನಾರಾಯಣ ಗೌಡ ಸಾರಥ್ಯದ ನಿಯೋಗವು ಕಳೆದ ಮಂಗಳವಾರ ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬಯಿಯಲ್ಲಿನ ಮಹಾರಾಷ್ಟ್ರ…
ಮಾರನಹಳ್ಳಿಯಲ್ಲಿ ಗುಡ್ಡ ಕುಸಿತ : ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್

ಮಾರನಹಳ್ಳಿಯಲ್ಲಿ ಗುಡ್ಡ ಕುಸಿತ : ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್

ಹಾಸನ: ಮುಂಗಾರು ಮಳೆ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಗುಡ್ಡಕುಸಿತವಾಗಿದ್ದು ಬೆಂಗಳೂರು-ಮಂಗಳೂರು ಸಂಪರ್ಕ ಕಡಿತವಾಗಿದೆ. ಸಕಲೇಶಪುರ ತಾಲ್ಲೂಕಿನ, ಮಾರನಹಳ್ಳಿ ಬಳಿ ಗುಡ್ಡ ಕುಸಿದ ಕಾರಣ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ತಡರಾತ್ರಿ ಮರಗಳ ಸಮೇತ ರಸ್ತೆಗೆ…
ವಿಜಯ ಕೋಟ್ಯಾನ್ ಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ

ವಿಜಯ ಕೋಟ್ಯಾನ್ ಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ

ಮುಂಬಯಿ, ಜೂ.24: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು ಆಯ್ಕೆಯಾಗಿದ್ದಾರೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್ 2 ರಂದು ಪ್ರಕಟವಾದ "ಹುಲಿ ವೇಷಕ್ಕೆ…
ಬಿಷಪ್ ಬದ್ಯಾರ್‌ನ ಫಾ. ಎಲ್.ಎಂ. ಪಿಂಟೋ ಆಸ್ಪತ್ರೆಯಲ್ಲಿ ನೂತನ ತುರ್ತು ವಿಭಾಗದ ಕಟ್ಟಡಕ್ಕೆ ಶಂಕುಸ್ಥಾಪನೆಗೆ ಆಶೀರ್ವದಿಸಿದರು – ಮೈಕೆಲ್ ಡಿಸೋಜಾ 75 ಲಕ್ಷ ದೇಣಿಗೆ ನೀಡಿದರು.

ಬಿಷಪ್ ಬದ್ಯಾರ್‌ನ ಫಾ. ಎಲ್.ಎಂ. ಪಿಂಟೋ ಆಸ್ಪತ್ರೆಯಲ್ಲಿ ನೂತನ ತುರ್ತು ವಿಭಾಗದ ಕಟ್ಟಡಕ್ಕೆ ಶಂಕುಸ್ಥಾಪನೆಗೆ ಆಶೀರ್ವದಿಸಿದರು – ಮೈಕೆಲ್ ಡಿಸೋಜಾ 75 ಲಕ್ಷ ದೇಣಿಗೆ ನೀಡಿದರು.

ಮಂಗಳೂರು, : ಬದ್ಯಾರ್‌ನ ಫಾ. ಎಲ್.ಎಂ. ಪಿಂಟೋ ಆಸ್ಪತ್ರೆಯಲ್ಲಿ ನೂತನ ತುರ್ತು ವಿಭಾಗಕ್ಕೆ ಇಂದು ಶಿಲಾನ್ಯಾಸ ಸಮಾರಂಭ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪೌಲ್ ಸಲ್ಡಾನಾ ಅವರು ಪ್ರಾರ್ಥನಾ ವಿಧಿಗಳನ್ನು ನೆರವೇರಿಸಿ, ಶಿಲಾನ್ಯಾಸಕ್ಕೆ ಆಶೀರ್ವದಿಸಿದರು. ಈ ಯೋಜನೆಗೆ…
ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಐ.ಟಿ. ಸೆಲ್ ಮುಖ್ಯಸ್ಥರಾಗಿ ಸತೀಶ್ ಪೂಜಾರಿ ಕೀಳಂಜೆ ಆಯ್ಕೆ

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಐ.ಟಿ. ಸೆಲ್ ಮುಖ್ಯಸ್ಥರಾಗಿ ಸತೀಶ್ ಪೂಜಾರಿ ಕೀಳಂಜೆ ಆಯ್ಕೆ

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಐಟಿ ಸೆಲ್ ಸಂಚಾಲಕರಾಗಿ ಸತೀಶ್ ಪೂಜಾರಿ ಕೀಳಂಜೆ ಆಯ್ಕೆಯಾಗಿರುತ್ತಾರೆ. ಸತೀಶ್ ಪೂಜಾರಿ ಕೀಳಂಜೆ ರವರು ಬ್ರಹ್ಮಾವರ ತಾಲೂಕು ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸೇವೆ ಸಲ್ಲಿಸುತ್ತಿದ್ದು ಹಲವಾರು ಸಾಮಾಜಿಕ ಸಮಸ್ಯೆ ಗಳ ಬಗ್ಗೆ ಸಾಮಾಜಿಕ…
ಬೆಳಗಾವಿ ಜಿಲ್ಲೆಯ ಎರಡು ತಾಲೂಕಿನ ಶಾಲೆ-ಕಾಲೇಜುಗಳಿಗೆ ರಜೆ

ಬೆಳಗಾವಿ ಜಿಲ್ಲೆಯ ಎರಡು ತಾಲೂಕಿನ ಶಾಲೆ-ಕಾಲೇಜುಗಳಿಗೆ ರಜೆ

ಬೆಳಗಾವಿ: ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಜೂನ್ 25 ರಂದು ಜಿಲ್ಲೆಯ ಎರಡು ತಾಲೂಕಿನ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ಬುಧವಾರ (ಜೂ.25) ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಘೋಷಿಸಿದ್ದಾರೆ. ಅಂಗನವಾಡಿ…
ಪಾಲ್ಘರ್ ವಿದ್ಯಾರ್ಥಿ ಮುಂಬೈ ವಿಶ್ವವಿದ್ಯಾಲಯದ ಬಿ.ಎಸ್ಸಿ (ಐಟಿ) ಪರೀಕ್ಷೆಯಲ್ಲಿ ಟಾಪರ್.

ಪಾಲ್ಘರ್ ವಿದ್ಯಾರ್ಥಿ ಮುಂಬೈ ವಿಶ್ವವಿದ್ಯಾಲಯದ ಬಿ.ಎಸ್ಸಿ (ಐಟಿ) ಪರೀಕ್ಷೆಯಲ್ಲಿ ಟಾಪರ್.

ಸೇಂಟ್ ಜಾನ್ ಕಾಲೇಜ್ ಆಫ್ ಹ್ಯುಮಾನಿಟೀಸ್ ಅಂಡ್ ಸೈನ್ಸಸ್ (ಸ್ವಾಯತ್ತ), ಪಾಲ್ಘರ್‌ನ ಬಿ.ಎಸ್‌ಸಿ. (ಐ.ಟಿ.) ಕಾರ್ಯಕ್ರಮದ ಅಂತಿಮ ವರ್ಷದ ವಿದ್ಯಾರ್ಥಿನಿ ಕು. ದಿವ್ಯಾ ಡಿ ಸಿಂಗ್, 9.98 ಸಿಜಿಪಿಎ ಗಳಿಸುವ ಮೂಲಕ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಅಗ್ರ ಶ್ರೇಣಿಯನ್ನು ಪಡೆದು ತಮ್ಮ ಸಂಸ್ಥೆ…