ಶಾಲಿನಿ ಎಚ್.ಶೆಟ್ಟಿ ಮತ್ತು ಪ್ರಿಯದರ್ಶಿನಿ ಸುರತ್ಕಲ್ ಇವರಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಿಲಾಸೇವೆ
ಕಾಪು, ಡಿ.19, 2024: ಶಾಲಿನಿ ಎಚ್.ಶೆಟ್ಟಿ ಮತ್ತು ಪ್ರಿಯದರ್ಶಿನಿ ಸುರತ್ಕಲ್ ಇವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ನವದುರ್ಗಾ ಲೇಖನ ಯಜ್ಞದ ಅಂಗವಾಗಿ ಕಳೆದ ಶನಿವಾರ (ಡಿ. 14) ರಂದು 9 ಶಿಲಾಸೇವೆಯನ್ನು ನೀಡಿ, ಶಿಲಾಪುಷ್ಪ ಸಮರ್ಪಿಸಿ ಕಾಪುವಿನ…