Youtube Live services for Weddings/Reception Roce / Mehendi Engagement Holy Communion Baby Shower Cradling Church Events Hindu Divine Events House warming Birthdays Funeral Related Events
ಬೈಂದೂರು: ಶಿರೂರಿನ ಸಯ್ಯದ್ ಶಬ್ಬೀರ್ ಸಾಹೇಬ್(68) ಎಂಬವರು ನ.16ರಂದು ಬೆಳಗ್ಗೆ ಮನೆಯಿಂದ ಶಿರೂರು ಪೇಟೆಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ : ಹಾವು ಕಚ್ಚಿ ವ್ಯಕ್ತಿ ಯೋರ್ವರು ಸಾವನಪ್ಪಿದ ಘಟನೆ ವಿಟ್ಲ ಮಂಗಿಲಪದವು ಎಂಬಲ್ಲಿ ನಡೆದಿದೆ ಮೃತಪಟ್ಟ ವ್ಯಕ್ತಿ ಇರುವ ನಿವಾಸಿ ಸುರೇಶ್ ನಾಯ್ಕ ಎಂದು ಗುರುತಿಸಲಾಗಿದೆ ಸುರೇಶ್ ನಾಯ್ಕ ಮಂಗಿಲ ಪದವು ಬಳಿ ಇರುವ ನವಾಗ್ರಮ ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ…
ಭಾರತ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಅವರ ಪತ್ನಿ ರಿತಿಕಾ ಸಜ್ದೇಹ್ ಶುಕ್ರವಾರ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದರೊಂದಿಗೆ ರೋಹಿತ್ ಶರ್ಮಾ ಕುಟುಂಬಕ್ಕೆ ಜೂನಿಯರ್ ಹಿಟ್ಮ್ಯಾನ್ ಆಗಮನವಾದಂತಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ…
ಪ್ರೊ.ಪಿ.ಎಲ್.ಧರ್ಮ ಅವರಿಗೆ ವಿಭಾಗದಿಂದ ಬೀಳ್ಕೊಡುಗೆ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ವಿಭಾಗದಿಂದ ನಿವೃತ್ತಿಯಾಗುತ್ತಿರುವ ಮಂಗಳೂರು ವಿವಿಯ ಕುಲಪತಿಯೂ ಆಗಿರುವ ಪ್ರೊ.ಪಿ.ಎಲ್.ಧರ್ಮ ಅವರನ್ನು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರ ವತಿಯಿಂದ ಮಂಗಳಗಂಗೋತ್ರಿಯ ಆಡಳಿತ ಭವನದ ಕುಲಪತಿಗಳ ಕಛೇರಿಯಲ್ಲಿ ಶುಕ್ರವಾರ ಬೀಳ್ಕೊಡಲಾಯಿತು.…
ವಿಶೇಷ ಅಗತ್ಯವುಳ್ಳ ಮಕ್ಕಳು ಎಂದಿಗೂ ಹೊರೆಯಲ್ಲ ಅವರಿಗೆ ಸೂಕ್ತ ಪ್ರೋತ್ಸಾಹ ಬೆಂಬಲ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಮೂಲಕ ಅವರೂ ಕೂಡ ಸಮಾಜದ ಆಸ್ತಿಯಾಗಿಸಲು ಸಾಧ್ಯವಿದೆ ಎಂದು ತೊಟ್ಟಂ ಸಂತ ಅನ್ನಮ್ಮ ದೇವಾಲದಯ ಧರ್ಮಗುರು ವಂ|ಡೆನಿಸ್ ಡೆಸಾ ಹೇಳಿದರು. ಅವರು ಗುರುವಾರು…
ಮಂಗಳೂರು: ದೇವಸ್ಥಾನ ಎಂದು ಮನೆಯಿಂದ ಹೋಗಿದ್ದ ಆಕಾಶ ಭವನ ಮುಲ್ಲ ಕಾಡು ನಿವಾಸಿ ಸದಾಶಿವ ಅವರ ಪತ್ನಿ ಸವಿತಾ 34 ಅವರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಇವರು 6 ತಿಂಗಳುಗಳಿಂದ ಮಾನಸಿಕ ಆಸ್ಪತ್ರೆಯಿಂದ ಬಳಲುತ್ತಿದ್ದೇವೆ ನವೆಂಬರ್ ಹತ್ತರಂದು ಬೆಳಗ್ಗೆ 10:30…
ಬೆಂಗಳೂರಿನ ಖ್ಯಾತ ವಿಮಾನ ಯಾನ ತರಬೇತಿ ಸಂಸ್ಥೆ ಸ್ಕೈ ಬರ್ಡ್ ಎವಿಯೇಷನ್ ಅಧಿಕೃತ ಫ್ರೆಂಚೈಸಿ ಸಂಸ್ಥೆಯು ಪುತ್ತೂರಿನ ಎ.ಪಿ.ಎಂ.ಪಿ ರಸ್ತೆಯ ಆರ್ಕ ಕಟ್ಟಡದಲ್ಲಿ ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್ ಮ್ಯಾನೇಜ್ಮೆಂಟ್ ಎಂಬ ಹೆಸರಿನೊಂದಿಗೆ ಮೊದಲ ಬ್ಯಾಚ್ ನವೆಂಬರ್ 13ರಂದು 42 ವಿದ್ಯಾರ್ಥಿಗಳೊಂದಿಗೆ…
ಮಂಗಳೂರು ನವೆಂಬರ್ 13: ಅಲರ್ಜಿಗೆ ಸಂಬಂಧಿಸಿದ ಅನಾಫಿಲ್ಯಾಕ್ಸಿಸ್ ರಿಯಾಕ್ಷನ್ ನಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಸೇಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ ಅವರ ಅಂಗಾಂಗಗಳನ್ನು ದಾನಮಾಡಲಾಗಿದೆ.
ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಲೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ,…
ಪುತ್ತೂರು ಸಹಕಾರಿ ಪಿತಾಮಹ ಮೋಳಹಳ್ಳಿ ಶಿವರಾಯ ಅವರು ಸ್ಥಾಪಿಸಿದ ಶತಮಾನವನ್ನು ಪೂರೈಸಿರುವ ಪ್ರತಿಷ್ಠಿತ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕನ್ ನೂತನ ವಿಟ್ಲ ಶಾಖೆ ನ 14 ರಂದು ಉದ್ಘಾಟನೆಗೊಳ್ಳಲಿದೆ ಎಂದು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ನ ಅಧ್ಯಕ್ಷ…