Posted inನ್ಯೂಸ್
ಚಾರ್ಕೋಪ್ ಕನ್ನಡಿಗರ ಬಳಗ ರಜತೋತ್ಸವ ನಿಮಿತ್ತ ರಾಜ್ಯ ಆಯೋಜಿತ ಮಹಿಳಾ ಸಮಾವೇಶ
ಮುಂಬಯಿ, ಫೆ.೨೩: ಕಾಂದಿವಲಿ ಪಶ್ಚಿಮದದಲ್ಲಿ ಕಳೆದ ಎರಡುವರೆ ದಶಕಗಳಿಂದ ಸೇವಾನಿರತ ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ (ರಿ.) ಸಂಸ್ಥೆಯು ಬಳಗದ ರಜತೋತ್ಸವ ಸಂಭ್ರಮಾಚರಣೆ ಅಂಗವಾಗಿ ಇಂದಿಲ್ಲಿ ಭಾನುವಾರ ಅಪರಾಹ್ನ ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದಲ್ಲಿ ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು ಆಯೋಜಿಸಿತ್ತು.…